![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Apr 29, 2021, 11:48 AM IST
ಹೊಸದಿಲ್ಲಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ನೆರವಾಗುವ ಸಾಧನಗಳಾದ ಆಕ್ಸಿಮೀಟರ್ ಹಾಗೂ ನೆಬ್ಯುಲೈಸರ್‌ಗಳ ಬೆಲೆ ಶೇ. 50ರಿಂದ 100ರಷ್ಟು ಏರಿಕೆಯಾಗಿದೆ.
ಈ ಸಾಧನೆಗಳಿಗೆ ಅತಿಯಾದ ಬೇಡಿಕೆಯಿದ್ದು, ಅವುಗಳ ಸರಬರಾಜು ತೀರಾ ಕಡಿಮೆಯಿದೆ. ಹಾಗಾಗಿ, ಅವುಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಇ- ಕಾಮರ್ಸ್ ಜಾಲತಾಣ ಅಮೆಜಾನ್ ತಿಳಿಸಿದೆ.
ತೀರಾ ದುಬಾರಿಯಾಗಿರುವ ಈ ಸಾಮಗ್ರಿಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿದ ದರದಲ್ಲಿ ಮಾರುತ್ತಿರುವ ವ್ಯಾಪಾರಿಗಳನ್ನು, ಮಾರಾಟಗಾರರ ಪಟ್ಟಿಯಿಂದ ತೆಗೆದಿಡುವುದಾಗಿ ಅಮೆಜಾನ್ ತಿಳಿಸಿದೆ.
ಈ ನಡುವೆ, ಅಮೆಜಾನ್ ಎಸಿಟಿ ಗ್ರಾಂಟ್ಸ್, ಪುಣೆಯ ಟೆಮಾಸೆಕ್ ಫೌಂಡೇಶನ್ ಜೊತೆಗೂಡಿ, 8,000 ಆಮ್ಲಜನಕ ಕಾನ್ಸನೆóàಟ್, 500 ಬಿಐಪಿಎಪಿ ಮೆಷಿನ್ ಪೂರೈಸಲು ನಿರ್ಧರಿಸಿದೆ.
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.