Pakistan: ಆಫ್ಘನ್ನರ ಹೊರ ದಬ್ಬಿದ ಪಾಕ್
Team Udayavani, Nov 2, 2023, 8:13 PM IST
ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ಭಾರತಕ್ಕೇ ನೀತಿ ಬೋಧಿಸಲು ಮುಂದಾಗುವ ಪಾಕಿಸ್ತಾನ, ಇದೀಗ ತನ್ನ ದೇಶದಲ್ಲಿ ಎದುರಾಗಿರುವ ವಲಸಿಗರ ಸಮಸ್ಯೆ ಎದುರಿಸಲು ದಮನಕಾರಿ ನೀತಿ ಅನುಸರಣೆಗೆ ಮುಂದಾಗಿದೆ. ಆಶ್ರಯಕೋರಿ ತನ್ನ ದೇಶದಲ್ಲಿದ್ದ ಆಫ್ಘನ್ನರನ್ನು ಪಾಕ್ ಅಧಿಕಾರಿಗಳು ಬಲವಂತದಿಂದ ಗಡಿಪಾರು ಮಾಡುತ್ತಿದೆ.
ಪಾಕಿಸ್ತಾನ ಸರ್ಕಾರದ ಈ ದಾಷ್ಟ್ರ್ಯನಿರ್ಣಯದ ಬಗ್ಗೆ ಜಾಗತಿಕ ಮಾನವಹಕ್ಕುಗಳ ಸಂಘಟನೆಗಳು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಆಕ್ಷೇಪ ವ್ಯಕ್ತ ಪಡಿಸಿವೆ. ಅಂತಾರಾಷ್ಟ್ರೀಯ ಮಾನವೀಯ ನೆರವು ಸಂಸ್ಥೆಗಳಾದ ನಾರ್ವೆಜೀಯನ್ ರೆಫ್ಯೂಜಿ ಕೌನ್ಸಿಲ್. ಡ್ಯಾನಿಶ್ ರೆಫ್ಯೂಜಿ ಕೌನ್ಸಿಲ್ ಹಾಗೂ ಇಂಟರ್‌ನ್ಯಾಷನಲ್ ರೆಸ್ಕ್ಯೂ ಕಮಿಟಿ ಈ ಬಗ್ಗೆ ಹೆಚ್ಚಿನ ಆತಂಕ ವ್ಯಕ್ತಪಡಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.