ಟರ್ಕಿಗೆ ಬರದಂತೆ ಪಾಕಿಸ್ಥಾನ ಪ್ರಧಾನಿಗೆ ಸೂಚನೆ
Team Udayavani, Feb 11, 2023, 12:47 AM IST
ಇಸ್ಲಾಮಾಬಾದ್: “ನಮಲ್ಲಿ ಭೂಕಂಪ ಉಂಟಾಗಿ ಸಮಸ್ಯೆಯಾಗಿದೆ. ಅದು ಪರಿಹಾರವಾಗುವ ವರೆಗೆ ಬರಬೇಡಿ’ ಹೀಗೆಂದು ಪಾಕಿಸ್ಥಾನ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಗೆ ಟರ್ಕಿ ಸ್ಪಷ್ಟ ಮಾತುಗಳಲ್ಲಿ ಸೂಚಿಸಿದೆ.
ಹೀಗಾಗಿ ಪಾಕ್ ಸರಕಾರಕ್ಕೆ ಭಾರೀ ಮುಖಭಂಗ ಉಂಟಾಗಿದೆ. ಪ್ರಮುಖ ರಾಷ್ಟ್ರಗಳು ಭೂಕಂಪದಿಂದ ನೊಂದಿರುವ ಟರ್ಕಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಪರಿಹಾರ ತಂಡಗಳನ್ನು ಕಳುಹಿಸಿವೆ. ಅದಕ್ಕೆ ಪೂರಕವಾಗಿ ಪಾಕಿಸ್ಥಾನ ಪ್ರಧಾನಿ ಟರ್ಕಿಗೆ ತೆರಳಿ, ಸಾಂತ್ವನ ಹೇಳುವ ಮೂಲಕ ವಿತ್ತೀಯ ನೆರವು ಪಡೆದುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಟರ್ಕಿ ಪ್ರಧಾನಿ ಆಪ್ತ ವಲಯ “ನಮ್ಮ ಸರಕಾರಕ್ಕೆ ಈಗ ವಿದೇಶಿ ಅತಿಥಿಗಳ ಆತಿಥ್ಯ ವಹಿಸುವ ಸಂಯಮವಿಲ್ಲ, ಪರಿಹಾರ ಸಿಬಂದಿಯನ್ನು ಮಾತ್ರ ಕಳುಹಿಸಿ’ ಎಂದು ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.