ದೇವಸ್ಥಾನ, ಮಠ-ಮಂದಿರ ಅನುದಾನ: ಹುಳಿ ಹಿಂಡಬಾರದು: ಪಲಿಮಾರು ಶ್ರೀ
Team Udayavani, Apr 19, 2022, 6:35 AM IST
ಉಡುಪಿ: ಸರಕಾರವು ದೇವಸ್ಥಾನ, ಮಠ-ಮಂದಿರಗಳಿಗೆ ನೀಡುವ ಅನುದಾನ ಶಾಸಕರು, ಮಂತ್ರಿಗಳಿಗೆ ಹೋಗುವುದಿಲ್ಲ. ಯಾವುದೋ ಪ್ರಲೋಭನೆಗೆಒಳಗಾಗಿ ತಪ್ಪು ಹೇಳಿಕೆ ನೀಡುವುದು ಸರಿಯಲ್ಲ ಎಂದು ಶ್ರೀ ಪಲಿಮಾರು ಮಠಾಧೀಶರು ಹೇಳಿದರು.
ಸರಕಾರ ಮಠ-ಮಂದಿರಕ್ಕೆ ನೀಡುವ ಅನುದಾನದಲ್ಲಿ ಅಪಸ್ವರ ಕೇಳಿ ಬರುತ್ತಿದೆ. ಅದು ಅವರ ಸ್ವರ ಆಗಿರಲಿಕ್ಕಿಲ್ಲ. ಅದರಲ್ಲಿ ಬೇರೆ ಯಾವುದೋ ಕಾರಣ ಇರಬಹುದು.
ಇದನ್ನೂ ಓದಿ:ಜಹಾಂಗೀರ್ ಪುರಿ ಹಿಂಸಾಚಾರ : ದೆಹಲಿ ಪೊಲೀಸರಿಗೆ ಓವೈಸಿ ಗಂಭೀರ ಪ್ರಶ್ನೆ
ಸರಕಾರದ ಪ್ರಾಮಾಣಿಕ ಸೇವೆಯನ್ನು ಜನ ಗುರುತಿಸಬೇಕು. ಇದರಲ್ಲಿ ಹುಳಿ ಹಿಂಡುವ ಕಾರ್ಯ ಯಾರೂ ಮಾಡಬಾರದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.