ಹೊಸ ಔಷಧ ಕಾಯ್ದೆ ರಚನೆಗೆ ಸಿದ್ಧತೆ
Team Udayavani, Sep 9, 2021, 6:37 AM IST
ಹೊಸದಿಲ್ಲಿ: ಮೂಲತಃ ಬ್ರಿಟಿಷರ ಕಾಲದಲ್ಲಿ ಜಾರಿಗೆ ತರಲಾಗಿದ್ದ 1940ರ ಔಷಧ ಮತ್ತು ಸೌಂದರ್ಯ ವರ್ಧಕಗಳ ಕಾಯ್ದೆಯ ಬದಲಿಗೆ ಹೊಸತೊಂದು ಕಾಯ್ದೆಯನ್ನು ರೂಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಅದಕ್ಕಾಗಿ, ಭಾರತೀಯ ಔಷಧ ಮಹಾನಿಯಂತ್ರಕರಾದ ವಿ.ಜಿ. ಸೊಮಾನಿಯವರ ನೇತೃತ್ವದಲ್ಲಿ 8 ಮಂದಿಯ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಯು ಹೊಸ ಔಷಧ ಕಾನೂನಿಗೆ ಸಂಬಂಧಿಸಿದಂತೆ ಕರಡು ಪ್ರತಿಯನ್ನು ಸಿದ್ಧಪಡಿಸಿ, ನ. 30ರೊಳಗೆ ಸಲ್ಲಿಸಲಿದೆ.
ಯಾರ್ಯಾರಿದ್ದಾರೆ ಸಮಿತಿಯಲ್ಲಿ?: ವಿ.ಜಿ. ಸೊಮಾನಿ (ಅಧ್ಯಕ್ಷರು), ರಾಜೀವ್ ವಾಧ ವನ್ (ಕೇಂದ್ರ ಆರೋಗ್ಯ ಇಲಾಖೆ ನಿರ್ದೇ ಶಕರು), ಡಾ| ಈಶ್ವರ ರೆಡ್ಡಿ (ಜಂಟಿ ಸಹ ನಿರ್ದೇಶಕರು), ಎ.ಕೆ. ಪ್ರಧಾನ್ (ಜಂಟಿ ಸಹ ನಿರ್ದೇಶಕರು), ಐಎಎಸ್ ಅಧಿಕಾರಿ ಎನ್.ಎಲ್. ಮೀನಾ, ಹರ್ಯಾಣ- ಗುಜರಾತ್- ಮಹಾರಾಷ್ಟ್ರದ ಔಷಧ ತಯಾರಕರು, ನಿಯಂತ್ರಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.