Peraje: ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ಲಕ್ಷ ರೂ. ದಂಡ

Team Udayavani, Dec 14, 2024, 6:30 AM IST

cOurt

ಅರಂತೋಡು: ಪೆರಾಜೆ ಗ್ರಾಮದಲ್ಲಿ 2020ನ ಮೇ 8ರಂದು ನಡೆದ ಉತ್ತಮ ಕುಮಾರ ಎಂಬವರ ಕೊಲೆ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಾದ ತಾರಿಣಿ ಮತ್ತು ಧರಣಿ ಕುಮಾರ್‌ ನಿಗೆ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಪೆರಾಜೆ ಗ್ರಾಮದ ಉತ್ತರಕುಮಾರ ಎಂಬವರೊಂದಿಗೆ ಅವರ ಅಣ್ಣನ ಪತ್ನಿ ತಾರಿಣಿ ಮತ್ತು ಆಕೆಯ ಮಗ ಧರಣಿ ಕುಮಾರ್‌ಎಂಬಿಬ್ಬರು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಕುತ್ತಿಗೆ, ಕೈ, ತೊಡೆ ಹಾಗೂ ಶರೀರದ ಎಲ್ಲ ಭಾಗಗಳಿಗೆ ಕಡಿದು ಕೊಲೆ ಮಾಡಿದ್ದಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಮೇ 9ರಂದು ಆರೋಪಿಗಳಾದ ತಾರಿಣಿ ಮತ್ತು ಧರಣಿ ಕುಮಾರನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಪ್ರಕರಣದ ತನಿಖಾಧಿಕಾರಿಗಳಾದ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕ ಸಿ.ಎನ್‌. ದಿವಾಕರ್‌ಮತ್ತು ಸಹಾಯಕ ತನಿಖಾ
ಧಿಕಾರಿಗಳಾದ ಎ.ಎಸ್‌.ಐ. ಶ್ರೀಧರ್‌ರವರು ಪ್ರಕರಣದ ತನಿಖೆ ಕೈಗೊಂಡು 2020ರ ಜುಲೈ 14ರಂದು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಗುರುವಾರ ಆರೋಪಿಗಳಾದ ತಾರಿಣಿ (46) ಮತ್ತು ಧರಣಿ ಕುಮಾರ್‌ (22) ಇವರಿಬ್ಬರಿಗೆ ಕೊಲೆ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ಹಾಗೂ ಸಾಕ್ಷ್ಯ ನಾಶಪಡಿಸಿದ ಅಪರಾಧಕ್ಕಾಗಿ 3 ವರ್ಷ ಶಿಕ್ಷೆ ಮತ್ತು ತಲಾ 10,000 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ್‌ ಅವರು ತೀರ್ಪು ನೀಡಿದ್ದಾರೆ. ಇಲಾಖೆಯ ಪರವಾಗಿ ಸರಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿ‌ನಿ ಅವರು ವಾದ ಮಂಡಿಸಿದ್ದರು.

ಟಾಪ್ ನ್ಯೂಸ್

Allu Arjun: ಒಂದು ರಾತ್ರಿ ಜೈಲಿನಲ್ಲಿ ಕಳೆದು ಹೊರಬಂದ ಪುಷ್ಪಾರಾಜ್… ಅಭಿಮಾನಿಗಳಲ್ಲಿ ಸಂತಸ

Allu Arjun: ಒಂದು ರಾತ್ರಿ ಕಳೆದು ಬೆಳ್ಳಂಬೆಳಗ್ಗೆ ಜೈಲಿನಿಂದ ಹೊರಬಂದ ಪುಷ್ಪರಾಜ್…

1-horoscope

Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ

ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?

ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?

Assault-Image

B.C.Road: ಪರ್ಲಿಯಾ: ತಂಡಗಳ ಹೊಡೆದಾಟ; ದೂರು ದಾಖಲು

leopard

Udupi: ಶಂಕರಪುರ ಪೇಟೆಯ ಸಮೀಪ ಜನವಸತಿ ಪ್ರದೇಶಕ್ಕೆ ಚಿರತೆ ಲಗ್ಗೆ

ಅಡಿಕೆ ಕ್ಯಾನ್ಸರ್‌ ಕಣ ಪ್ರತಿಬಂಧಕ! ನಿಟ್ಟೆ ವಿ.ವಿ. ತಜ್ಞರಿಂದ 3 ಹಂತಗಳ ಸಂಶೋಧನೆ ಪೂರ್ಣ

ಅಡಿಕೆ ಕ್ಯಾನ್ಸರ್‌ ಕಣ ಪ್ರತಿಬಂಧಕ! ನಿಟ್ಟೆ ವಿ.ವಿ. ತಜ್ಞರಿಂದ 3 ಹಂತಗಳ ಸಂಶೋಧನೆ ಪೂರ್ಣ

Washington: ಅಮೆರಿಕದ 18 ಸಾವಿರ ಭಾರತೀಯರಿಗೆ ಈಗ ಎದುರಾಗಿದೆ ಗಡೀಪಾರು ಭೀತಿ!

Washington: ಅಮೆರಿಕದ 18 ಸಾವಿರ ಭಾರತೀಯರಿಗೆ ಈಗ ಎದುರಾಗಿದೆ ಗಡೀಪಾರು ಭೀತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Assault-Image

B.C.Road: ಪರ್ಲಿಯಾ: ತಂಡಗಳ ಹೊಡೆದಾಟ; ದೂರು ದಾಖಲು

savanoor-Rai

Study: ಅಡಿಕೆ ಕುರಿತು ವೈಜ್ಞಾನಿಕ ಅಧ್ಯಯನ ಉತ್ತಮ ನಿರ್ಧಾರ: ಸೀತಾರಾಮ ರೈ

Sulya-Car

Sulya: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು

Punjalkatte-Arrest

Punjalakatte: ಅರ್ತಿಲ: ವಾಹನ ಕಳವುಗೈದ ಆರೋಪಿಗಳಿಬ್ಬರ ಸೆರೆ

BNT-Crime

Bantwala: ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Allu Arjun: ಒಂದು ರಾತ್ರಿ ಜೈಲಿನಲ್ಲಿ ಕಳೆದು ಹೊರಬಂದ ಪುಷ್ಪಾರಾಜ್… ಅಭಿಮಾನಿಗಳಲ್ಲಿ ಸಂತಸ

Allu Arjun: ಒಂದು ರಾತ್ರಿ ಕಳೆದು ಬೆಳ್ಳಂಬೆಳಗ್ಗೆ ಜೈಲಿನಿಂದ ಹೊರಬಂದ ಪುಷ್ಪರಾಜ್…

1-horoscope

Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ

ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?

ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?

Assault-Image

B.C.Road: ಪರ್ಲಿಯಾ: ತಂಡಗಳ ಹೊಡೆದಾಟ; ದೂರು ದಾಖಲು

leopard

Udupi: ಶಂಕರಪುರ ಪೇಟೆಯ ಸಮೀಪ ಜನವಸತಿ ಪ್ರದೇಶಕ್ಕೆ ಚಿರತೆ ಲಗ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.