ಪೋಲರಾಯ್ಡ್ ಕ್ಯಾಮೆರಾ: ಓಬಿರಾಯನ ಕಾಲದ್ದು!
Team Udayavani, Jun 1, 2020, 4:34 AM IST
ಸ್ಮಾರ್ಟ್‌ಫೋನುಗಳು, ಡಿಜಿಟಲ್ ಕ್ಯಾಮೆರಾ ಕಾಣಿಸಿಕೊಳ್ಳುವ ಮೊದಲು ಜನ, ಫೋಟೊಗಳನ್ನು ಆಲ್ಬಂಗಳಲ್ಲಿ ನೋಡಿ ಸಂಭ್ರಮಿಸುತ್ತಿದ್ದರು. ಆ ಕಾಲದಲ್ಲಿ ಪೋಲರಾಯ್ಡ್ ಕ್ಯಾಮೆರಾ ಜನಪ್ರಿಯವಾಗಿತ್ತು. ಆಗ ಜನರ ಕೈಗಳಲ್ಲಿ ಇದ್ದಿದ್ದು ಕೋಡಾಕ್, ಕೋನಿಕಾ ಪಾಕೆಟ್ ಕ್ಯಾಮೆರಾಗಳು. ಫೋಟೊ ಕ್ಲಿಕ್ಕಿಸಿದ ನಂತರ, ನೆಗೆಟಿವ್ ರೀಲನ್ನು ಸ್ಟುಡಿಯೋಗಳಿಗೆ ಒಯ್ಯಬೇಕಾಗಿತ್ತು. ಅಲ್ಲಿ ನಿಗದಿತ ಶುಲ್ಕಕ್ಕೆ ರೀಲನ್ನು ಸಂಸ್ಕರಿಸಿ, ಫೋಟೊ ಪ್ರಿಂಟ್ ತೆಗೆದುಕೊಡುತ್ತಿದ್ದರು. ಆಗ ಬಂದಿದ್ದೇ ಪೋಲರಾಯ್ಡ್ ಕ್ಯಾಮೆರಾಗಳು.
ಅದರಲ್ಲಿ, ಫೋಟೊ ಕ್ಲಿಕ್ಕಿಸಿದ ಕೆಲ ಸೆಕೆಂಡುಗಳಲ್ಲೇ ಪ್ರಿಂಟ್ ಹೊರಬರುತ್ತಿತ್ತು. ಅದರೊಳಗೆ ಫಿಲಂಗಳ ಪ್ಯಾಕ್ ಇರುತ್ತದೆ. ಅದರಲ್ಲಿ ಲೈಟ್ ಸೆನ್ಸಿಟಿವ್ ಕಾರ್ಡ್‌ಗಳಿರುತ್ತವೆ. ಫೋಟೊ ಪ್ರಿಂಟ್ ಆಗುವುದು ಈ ಸೆನ್ಸಿಟಿವ್ ಕಾಗದದ ಮೇಲೆಯೇ. ಫಿಲಂ ಪ್ಯಾಕ್ ಅನ್ನು ಕ್ಯಾಮೆರಾದ ಕೆಳಭಾಗದಲ್ಲಿರುವ ಕ್ಯಾಪ್ ತೆರೆದು ಒಳಗೆ ಲೋಡ್ ಮಾಡಬೇಕು. ಫಿಲಂ ಖಾಲಿಯಾಗುವವರೆಗೆ ಫೋಟೊ ಕ್ಲಿಕ್ಕಿಸಬಹುದು. ಖಾಲಿಯಾದ ನಂತರ ಹೊಸ ಪ್ಯಾಕ್ ಲೋಡ್ ಮಾಡಬೇಕಿರುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.