Uppinangady ಗುಡ್ಡ ಜರಿತಕ್ಕೆ ಹೂತು ಹೋದ ಪೊಲೀಸ್ ವಾಹನ
Team Udayavani, Jul 23, 2024, 12:09 AM IST
ಉಪ್ಪಿನಂಗಡಿ: ಸತತ ಗುಡ್ಡ ಕುಸಿತಕ್ಕೆ ಸಿಲುಕಿರುವ ಶಿರಾಡಿ ಘಾಟ್ ಪರಿಸರದಲ್ಲಿ ಮತ್ತೆ ಗುಡ್ಡ ಜರಿತ ಸಂಭವಿಸಿದ್ದು, ಪೊಲೀಸ್ ವಾಹನವೊಂದು ಗುಡ್ಡ ಜರಿತದ ಮಣ್ಣಿನಲ್ಲಿ ಸಿಲುಕಿದೆ.
ಶಿರಾಡಿ ಘಾಟ್ ಪರಿಸರದ ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಣ್ಣು ಜರಿತ ಸಂಭವಿಸಿದ್ದು, ಸಂಚಾರ ನಿಯಂತ್ರಣದ ಕಾರಣಕ್ಕೆ ಹೆದ್ದಾರಿ ಬದಿ ನಿಲ್ಲಿಸಲಾದ ಪೊಲೀಸ್ ಇಲಾಖೆಯ ವಾಹನವೇ ಗುಡ್ಡ ಜರಿತದ ಮಣ್ಣಿನ ಸಿಲುಕಿದೆ. ತತ್‌ಕ್ಷಣವೇ ಮಣ್ಣನ್ನು ತೆರವುಗೊಳಿಸಿ ಪೊಲೀಸ್ ವಾಹನವನ್ನು ಮೇಲಕ್ಕೆತ್ತಿ ಸ್ಥಳಾಂತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.