Agriculture: ಕೃಷಿ ಇಲಾಖೆಗೆ 2,000 ಹುದ್ದೆಗಳ ನೇಮಕಕ್ಕೆ ಆದ್ಯತೆ: ಎನ್.ಚೆಲುವರಾಯಸ್ವಾಮಿ
Team Udayavani, Oct 15, 2023, 12:00 AM IST
ಬೆಳ್ತಂಗಡಿ: ರಾಜ್ಯದಲ್ಲಿ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಧ್ಯತೆ ನೀಡಲಾಗಿದ್ದು ಪ್ರಥಮ ಹಂತದಲ್ಲಿ ಕೆಪಿಎಸ್ಸಿ ಮೂಲಕ 350 ಹುದ್ದೆಗಳ ಸೃಜಿಸಲಾಗುವುದು. ಇನ್ನು 2000 ಹುದ್ದೆ ಅಗತ್ಯವಿರುವ ಕುರಿತು ಆರ್ಥಿಕ ಇಲಾಖೆಗೆ ಕೇಳಲಾಗಿದೆ. ಆದ್ಯತೆ ಮೇರೆಗೆ ಮೊದಲನೇ ಹಂತದಲ್ಲಿ ಅತೀ ಶೀಘ್ರದಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಕೃಷಿ ಸಚಿವ ಹೇಳಿದರು.
ಶೇ .0 ಬಡ್ಡಿಯಲ್ಲಿ 5 ಲಕ್ಷ ರೂ. ಕೃಷಿ ಸಾಲ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೆ ಸರಕಾರದಿಂದ ಆಗಸ್ಟ್ನಲ್ಲೇ ಎಲ್ಲ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಆದೇಶ ಹೊರಡಿಸಿದೆ. ಮಹಿಳಾ ಸ್ವಸಹಾಯ ಸಂಘಗಳಿಗೂ ಬಡ್ಡಿಯಿಲ್ಲದೆ 2 ಮತ್ತು 5 ಲಕ್ಷ ರೂ.ವರೆಗೆ ನೀಡಲಾಗುತ್ತಿದೆ. ಸಹಕಾರಿ ಬ್ಯಾಂಕ್ ವ್ಯವಹಾರ ಹೇಗೆ ನಡೆಸುತ್ತಿದ್ದಾರೆ ಅದರ ಮೇಲೆ ಅವಲಂಬಿತವಾಗಿದ್ದು, ಅನೇಕ ಕಾರಣಗಳಿಂದ ಕೆಲವೆಡೆ ವ್ಯತ್ಯಾಸ ಆಗಿರಬಹುದು. ಈ ಕುರಿತು ಎಲ್ಲ ಜಿಲ್ಲಾ ಬ್ಯಾಂಕ್ಗಳು ಸರಿಯಾದ ರೀತಿ ವಿತರಣೆ ಮಾಡಬೇಕೆಂದು ಸರಕಾರ ಈಗಾಗಲೆ ಸೂಚನೆ ನೀಡಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.