Pro Kabaddi: ಗುಜರಾತ್‌ಗೆ 7ನೇ ಸೋಲು

Team Udayavani, Nov 12, 2024, 12:19 AM IST

Pro Kabaddi: ಗುಜರಾತ್‌ಗೆ 7ನೇ ಸೋಲು

ಹೈದರಾಬಾದ್‌: ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಗುಜರಾತ್‌ ಜೈಂಟ್ಸ್‌ ತಂಡದ ಸೋಲಿನ ಆಟ ಮುಂದುವರಿದಿದೆ. ಸೋಮವಾರದ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್‌ 40-27 ಅಂತರದಿಂದ ಗುಜರಾತ್‌ ತಂಡವನ್ನು ಕೆಡವಿದೆ.

ಪಾಟ್ನಾ 8 ಪಂದ್ಯಗಳಲ್ಲಿ 5ನೇ ಜಯ ಸಾಧಿಸಿದರೆ, ಗುಜರಾತ್‌ ಇಷ್ಟೇ ಪಂದ್ಯಗಳಲ್ಲಿ 7ನೇ ಸೋಲನುಭವಿಸಿತು. ಪಾಟ್ನಾ ಪರ ರೈಡರ್‌ ಅಯಾನ್‌ ಸರ್ವಾಧಿಕ 10 ಅಂಕ ಗಳಿಸಿ ಮಿಂಚಿದರು. ದೇವಾಂಗ್‌ 6 ಅಂಕ ತಂದುಕೊಟ್ಟರು. ಗುಜರಾತ್‌ ನಾಯಕ ದುಮಾನ್‌ ಸಿಂಗ್‌ ಮತ್ತು ಪ್ರತೀಕ್‌ ದಹಿಯಾ ತಲಾ ಐದಂಕ ಗಳಿಸಿದರು.

ಹರಿಯಾಣ ಜಯ: ದ್ವಿತೀಯ ಪಂದ್ಯದಲ್ಲಿ ಯು ಮುಂಬಾವನ್ನು ಓವರ್‌ಟೇಕ್‌ ಮಾಡಿದ ಹರಿಯಾಣ ಸ್ಟೀಲರ್ 48-39 ಅಂತರದಿಂದ ಗೆದ್ದು ಬಂದಿತು. ರೈಡರ್‌ಗಳಾದ ವಿಶಾಲ್‌ ಟೇಟೆ 11, ಶಿವಂ ಪಟಾರೆ 10 ಅಂಕ ಬೇಟೆಯಾಡಿದರು. ಇದು 8 ಪಂದ್ಯಗಳಲ್ಲಿ ಹರಿಯಾಣ ಸಾಧಿಸಿದ 6ನೇ ಗೆಲುವು. ಮುಂಬಾ ರೈಡರ್‌ ಅಜಿತ್‌ ಚೌಹಾಣ್‌ 18 ಅಂಕ ಕಲೆಹಾಕಿದರು.

ಟಾಪ್ ನ್ಯೂಸ್

Rajasthan: ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಅಭ್ಯರ್ಥಿ ಹಲ್ಲೆ

ಝಾರ್ಖಂಡ್‌ ಅಸೆಂಬ್ಲಿ: ಮೊದಲ ಹಂತದಲ್ಲಿ  ಶೇ.65 ಮತದಾನ, ಕಳೆದ ಬಾರಿಗಿಂತ ಹೆಚ್ಚು

ಉಪಚುನಾವಣೆ: ಬಂಗಾಲದಲ್ಲಿ ಹಿಂಸೆ, ಟಿಎಂಸಿ ನಾಯಕ ಸಾವು

ತಾಯಿಹಾಲು ಮಾರಾಟ: ಪರವಾನಿಗೆ ರದ್ದತಿಗೆ ಸೂಚನೆ; ಹೈಕೋರ್ಟ್‌ಗೆ ಕೇಂದ್ರ ಸರಕಾರದ ಮಾಹಿತಿ

By-election: 3 ಕ್ಷೇತ್ರದಲ್ಲೂ ಮತದಾನಕ್ಕೆ ಮತದಾರರ ಹುಮ್ಮಸ್ಸು

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa-gggg–rp

Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ

INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್‌, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್‌

Ranji Trophy: Karnataka to face Uttar Pradesh

Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್‌ ಒತ್ತಡ

Kohli on the cover of Aussie magazine

BGT 2024: ಆಸೀಸ್‌ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ

women asian hockey champions trophy; India demolished South Korea

Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Rajasthan: ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಅಭ್ಯರ್ಥಿ ಹಲ್ಲೆ

Rajasthan: ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಅಭ್ಯರ್ಥಿ ಹಲ್ಲೆ

ಝಾರ್ಖಂಡ್‌ ಅಸೆಂಬ್ಲಿ: ಮೊದಲ ಹಂತದಲ್ಲಿ  ಶೇ.65 ಮತದಾನ, ಕಳೆದ ಬಾರಿಗಿಂತ ಹೆಚ್ಚು

ಝಾರ್ಖಂಡ್‌ ಅಸೆಂಬ್ಲಿ: ಮೊದಲ ಹಂತದಲ್ಲಿ  ಶೇ.65 ಮತದಾನ, ಕಳೆದ ಬಾರಿಗಿಂತ ಹೆಚ್ಚು

ಉಪಚುನಾವಣೆ: ಬಂಗಾಲದಲ್ಲಿ ಹಿಂಸೆ, ಟಿಎಂಸಿ ನಾಯಕ ಸಾವು

ಉಪಚುನಾವಣೆ: ಬಂಗಾಲದಲ್ಲಿ ಹಿಂಸೆ, ಟಿಎಂಸಿ ನಾಯಕ ಸಾವು

ತಾಯಿಹಾಲು ಮಾರಾಟ: ಪರವಾನಿಗೆ ರದ್ದತಿಗೆ ಸೂಚನೆ; ಹೈಕೋರ್ಟ್‌ಗೆ ಕೇಂದ್ರ ಸರಕಾರದ ಮಾಹಿತಿ

ತಾಯಿಹಾಲು ಮಾರಾಟ: ಪರವಾನಿಗೆ ರದ್ದತಿಗೆ ಸೂಚನೆ; ಹೈಕೋರ್ಟ್‌ಗೆ ಕೇಂದ್ರ ಸರಕಾರದ ಮಾಹಿತಿ

By-election: 3 ಕ್ಷೇತ್ರದಲ್ಲೂ ಮತದಾನಕ್ಕೆ ಮತದಾರರ ಹುಮ್ಮಸ್ಸು

By-election: 3 ಕ್ಷೇತ್ರದಲ್ಲೂ ಮತದಾನಕ್ಕೆ ಮತದಾರರ ಹುಮ್ಮಸ್ಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.