Pro Kabaddi: ಲೀಗ್‌ ಹರಾಜು- ಪವನ್‌ ಸೆಹ್ರಾವತ್‌ ದುಬಾರಿ ಆಟಗಾರ

2.60 ಕೋಟಿ ರೂ.ಗಳಿಗೆ ತೆಲುಗು ಟೈಟಾನ್ಸ್‌ ಪಾಲು

Team Udayavani, Oct 10, 2023, 11:24 PM IST

pawan sheravath

ಮುಂಬಯಿ: ಏಷ್ಯನ್‌ ಗೇಮ್ಸ್‌ನ ಫೈನಲ್‌ನಲ್ಲಿ ಇರಾನ್‌ ವಿರುದ್ಧ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಭಾರತ ತಂಡದ ನಾಯಕ ಪವನ್‌ ಸೆಹ್ರಾವತ್‌ ಅವರು ಪ್ರೊ ಕಬಡ್ಡಿ ಲೀಗ್‌ನ ಈ ಬಾರಿಯ ಹರಾಜಿನಲ್ಲೂ ದುಬಾರಿ ಆಟಗಾರರಾಗಿ ಮೂಡಿಬಂದಿದ್ದಾರೆ. ಅವರನ್ನು ತೆಲುಗು ಟೈಟಾನ್ಸ್‌ 2.60 ಕೋಟಿ ರೂ.ಗೆ ಖರೀದಿಸಿದೆ.

ಈ ಬಾರಿಯ ಹರಾಜಿನಲ್ಲಿ 601 ಆಟಗಾರರು ಭಾಗವಹಿಸಿದ್ದರು. ಸೆಹ್ರಾ ವತ್‌ ಅವರನ್ನು ಖರೀದಿಸಲು ಹರಿ ಯಾಣ ಸ್ಟೀಲರ್, ಯುಪಿ ಯೋಧಾಸ್‌, ತೆಲುಗು ಮತ್ತು ಬೆಂಗಳೂರು ಬುಲ್ಸ್‌ ಫ್ರಾಂಚೈಸಿ ತೀವ್ರ ಪೈಪೋಟಿ ನಡೆಸಿತು. ಅಂತಿಮವಾಗಿ ಸೆಹ್ರಾವತ್‌ ತೆಲುಗು ಟೈಟಾನ್ಸ್‌ ಪಾಲಾದರು. ಸೆಹ್ರಾವತ್‌ ಅವರನ್ನು ಕಳೆದ ಋತುವಿನಲ್ಲಿ ದಾಖಲೆ 2.26 ಕೋಟಿ ರೂ.ಗಳಿಗೆ ತಮಿಳ್‌ ತಲೈವಾಸ್‌ ಖರೀದಿಸಿತ್ತು.

ಕೋಟಿವೀರರು ಇವರು…
ಎರಡು ದಿನಗಳ ಹರಾಜಿನ ಮೊದಲ ದಿನ “ಎ’ ಮತ್ತು “ಬಿ’ ವಿಭಾಗದ ಆಟ ಗಾರರ ಹರಾಜು ನಡೆದಿತ್ತು. ಸೆಹ್ರಾವತ್‌ ದಾಖಲೆಯ ಮೊತ್ತಕ್ಕೆ ಹರಾಜು ಆಗುವ ಮೊದಲು ಇನ್ನೂ ಕೆಲವರು ಆಟಗಾರರಿಗೆ ಭಾರೀ ಬೇಡಿಕೆ ಬಂದಿತ್ತು. ಎರಡು ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟಗೊಂಡರು.

ಇರಾನಿನ ಮೊಹಮ್ಮದ್‌ರೆಝ ಶಡ್ಲೂಯಿ ಚಿನನೇಹ್‌ ಅವರನ್ನು ಪುನೇರಿ ಪಲ್ಟಾನ್ಸ್‌ 2.35 ಕೋಟಿ ರೂ.ಗಳಿಗೆ ಖರೀದಿಸಿದರೆ, ಭಾರತದ ಮಣೀಂದರ್‌ ಸಿಂಗ್‌ ಅವರನ್ನು 2.12 ಕೋಟಿ ರೂ. ನೀಡಿ ಬಂಗಾಲ್‌ ವಾರಿಯರ್ ಖರೀದಿಸಿತು. ಗುಜರಾತ್‌ ಜೈಂಟ್ಸ್‌ ಇರಾನಿನ ಸ್ಟಾರ್‌ ಆಟಗಾರ ಫ‌ಜಲ್‌ ಅತ್ರಾಚಲಿ ಅವರನ್ನು 1.60 ಕೋಟಿ ರೂ.ಗಳಗೆ ತನ್ನದಾಗಿಸಿಕೊಂಡಿತು.

ಭಾರತ ತಂಡದ ಆಲ್‌ರೌಂಡರ್‌ ರೋಹಿತ್‌ ಗುಲಿಯ ಗುಜರಾತ್‌ ಜೈಂಟ್ಸ್‌ ಪಾಲಾದರೆ ಆಲ್‌ರೌಂಡರ್‌ ವಿಜಯ್‌ ಮಲಿಕ್‌ ತೀವ್ರ ಸ್ಪರ್ಧೆಯ ಬಳಿಕ 85 ಲಕ್ಷ ರೂ.ಗಳಿಗೆ ಯುಪಿ ಯೋಧಾಸ್‌ ಪಾಲಾದರು. ಮಂಜೀತ್‌ ಅವರ ಆಯ್ಕೆಗಾಗಿ ತಮಿಳ್‌ ಮತ್ತು ಪಾಟ್ನಾ ತೀವ್ರ ಸ್ಪರ್ಧೆ ನಡೆಸಿತು. ಅಂತಿಮವಾಗಿ 92 ಲಕ್ಷ ರೂ.ಗಳಿಗೆ ಪಟ್ನಾ ಪಾಲಾದರು.

ಸಂದೀಪ್‌ ನರ್ವಾಲ್‌, ದೀಪಕ್‌ ನಿವಾಸ್‌ ಹೂಡ, ಆಶಿಷ್‌, ಮನೋಜ್‌ ಗೌಡ, ಸಚಿನ್‌ ನರ್ವಾಲ್‌, ಗುರುದೀಪ್‌, ಅಜಿಂಕ್ಯ ಕಪ್ರ, ವಿಶಾಲ್‌ ಭಾರಧ್ವಾಜ್‌ ಅವರನ್ನು ಯಾರೂ ಬಿಡ್‌ ಮಾಡಲಿಲ್ಲ.

ಟಾಪ್ ನ್ಯೂಸ್

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.