ಸಂಸತ್ ಟಿ.ವಿ ಲೋಕಾರ್ಪಣೆ ಸನ್ನಿಹಿತ
Team Udayavani, Jun 25, 2020, 10:51 AM IST
ಹೊಸದಿಲ್ಲಿ: ಸಂಸತ್ ಅಧಿವೇಶನಗಳ ನೇರ ಪ್ರಸಾರಕ್ಕೆ ಮೀಸಲಿರುವ ರಾಜ್ಯಸಭಾ ಟಿ.ವಿ ಮತ್ತು ಲೋಕ ಸಭಾ ಟಿ.ವಿ.ಗಳನ್ನು ವಿಲೀನಗೊಳಿಸಿ “ಸಂಸತ್ ಟಿ.ವಿ’ ವಾಹಿನಿಯನ್ನು ಪರಿಚಯಿಸುವ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ವಿಲೀನ ಸಂಬಂಧ ರಚಿಸಿದ್ದ ಸಮಿತಿ ಶುಕ್ರವಾರ ತನ್ನ ವರದಿ ಸಲ್ಲಿಸಿದ್ದು, ಅಂದುಕೊಂಡಂತೆ ಎಲ್ಲ ಸಿದ್ಧತೆಗಳು ನಿಗದಿತ ಸಮಯದಲ್ಲಾದರೆ ಈ ವರ್ಷಾಂತ್ಯದೊಳಗೆ ಹೊಸ ಟಿವಿ ಚಾನೆಲ್ ಕಾರ್ಯಾರಂಭ ಮಾಡಲಿದೆ. ಲೋಕಸಭಾ ಟಿ.ವಿ 2006ರಲ್ಲಿ ಹಾಗೂ ರಾಜ್ಯಸಭಾ ಟಿ.ವಿ 2011ರಲ್ಲಿ ಬಿಡುಗಡೆಯಾಗಿದ್ದು, ಆಗಿನಿಂದಲೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ವಾಹಿನಿಗಳು ವಿಲೀನಗೊಳ್ಳಲಿದ್ದು, ಎರಡೂ ವಾಹಿನಿಗಳ ಸಿಬ್ಬಂದಿ ಇನ್ನು ಮುಂದೆ ಸಂಸದ್ ಟಿ.ವಿಗೆ ಕಾರ್ಯ ನಿರ್ವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.