![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 8, 2024, 11:05 PM IST
ಪುತ್ತೂರು: ಪುತ್ತೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಲಾರಿ ಮತ್ತು ಸುಳ್ಯದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಟೆಂಪೋ ನಡುವೆ ಢಿಕ್ಕಿ ಸಂಭವಿಸಿದೆ.
ಪುತ್ತೂರು ಸುಳ್ಯ ರಸ್ತೆಯ ಅಮಿcನಡ್ಕ ಬಳಿಯ ಕಂಟ್ರಮಜಲು ಬಳಿ ಈ ಘಟನೆ ಸಂಭವಿಸಿದೆ.
ಟೆಂಪೋ ಚಾಲಕ ನೆಲ್ಲೂರು ಕೆಮ್ರಾಜೆಯ ನಿಶ್ಚಿತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.