Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ
Team Udayavani, Jun 17, 2024, 6:27 PM IST
ರಬಕವಿ-ಬನಹಟ್ಟಿ : ಮೂರನೇಯ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಲಿ ಎಂದು ಮೂರು ಲೋಕದ ಒಡೆಯ ಬಬಲಾದಿ ಸದಾಶಿವ ಅಜ್ಜನಿಗೆ ಹರಕೆ ಹೊತ್ತಿದ್ದ ಮೋದಿಜಿ ಅಪ್ಪಟ ಅಭಿಮಾನಿ ಭಾಜಪಾ ಬಾಗಲಕೋಟ ಜಿಲ್ಲಾ ಒಬಿಸಿ ಕಾರ್ಯದರ್ಶಿ ಶಿವಾನಂದ ಗಾಯಕವಾಡ ಅವರು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಈ ವೇಳೆ ಮಾತನಾಡಿದ ಶಿವಾನಂದ ಗಾಯಕವಾಡ, ಬಲಿಷ್ಠ ಭಾರತ ಕಟ್ಟುವ ನಿಟ್ಟಿನಲ್ಲಿ ನಾವು ಸದಾ ಮೋದಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಮುಂಬರುವ 5 ವರ್ಷ ಕಾಲ ಮೋದಿಜಿ ಅವರ ಆಡಳಿತಕ್ಕೆ ಮತ್ತಷ್ಟು ಶಕ್ತಿ ಸಿಗಲಿ ಎಂದು ಬಬಲಾದಿ ಅಜ್ಜನಲ್ಲಿ ಕೇಳಿಕೊಂಡೆವು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.