Rajyothsava Award: ಇಲ್ಲಿದೆ ನೋಡಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ…
Team Udayavani, Nov 1, 2023, 12:15 AM IST
ಸಂಗೀತ/ನೃತ್ಯ: ಡಾ| ನಯನಾ ಎಸ್. ಮೋರೆ (ಬೆಂಗಳೂರು), ನೀಲಾ ಎಂ. ಕೊಡ್ಲಿ (ಧಾರವಾಡ), ಶಬ್ಬೀರ್ ಅಹಮದ್ (ಬೆಂಗಳೂರು), ಡಾ| ಎಸ್. ಬಾಳೇಶ ಭಜಂತ್ರಿ (ಬೆಳಗಾವಿ).
ಚಲನಚಿತ್ರ: ಡಿಂಗ್ರಿ ನಾಗರಾಜ (ಬೆಂಗಳೂರು), ಬಿ. ಜನಾರ್ದನ (ಬ್ಯಾಂಕ್ ಜನಾರ್ದನ).
ರಂಗಭೂಮಿ: ಎ.ಜಿ. ಚಿದಂಬರರಾವ್ ಜಂಬೆ (ಶಿವಮೊಗ್ಗ), ಪಿ. ಗಂಗಾಧರಸ್ವಾಮಿ (ಮೈಸೂರು), ಎಚ್.ಬಿ. ಸರೋಜಮ್ಮ (ಧಾರವಾಡ), ತಯ್ಯಬಖಾನ್ ಎಂ. ಇನಾಮದಾರ (ಬಾಗಲ ಕೋಟೆ), ಡಾ| ವಿಶ್ವನಾಥ್ ವಂಶಾಕೃತ ಮಠ (ಬಾಗಲಕೋಟೆ), ಪಿ. ತಿಪ್ಪೇಸ್ವಾಮಿ (ಚಿತ್ರದುರ್ಗ).
ಶಿಲ್ಪಕಲೆ/ಚಿತ್ರಕಲೆ/ಕರಕುಶಲ: ಟಿ. ಶಿವಶಂಕರ್(ದಾವಣಗೆರೆ), ಕಾಳಪ್ಪ ವಿಶ್ವಕರ್ಮ (ರಾಯಚೂರು), ಮಾರ್ಥಾ ಜಾಕಿಮೋವಿಚ್ (ಬೆಂಗಳೂರು), ಪಿ. ಗೌರಯ್ಯ (ಮೈಸೂರು).
ಯಕ್ಷಗಾನ/ಬಯಲಾಟ: ಅರ್ಗೋಡು ಮೋಹನದಾಸ್ ಶೆಣೈ (ಉಡುಪಿ), ಕೆ. ಲೀಲಾವತಿ ಬೈಪಾಡಿತ್ತಾಯ (ದಕ್ಷಿಣ ಕನ್ನಡ), ಕೇಶಪ್ಪ ಶಿಳ್ಳೆಕ್ಯಾತರ (ಕೊಪ್ಪಳ), ದಳವಾಯಿ ಸಿದ್ದಪ್ಪ (ಹಂದಿಜೋಗಿ) (ವಿಜಯನಗರ).
ಜಾನಪದ: ಹುಸೇನಾಬಿ ಬುಡೆನ್ ಸಾಬ್ ಸಿದ್ದಿ (ಉತ್ತರ ಕನ್ನಡ), ಶಿವಂಗಿ ಶಣ್ಮರಿ (ದಾವಣಗೆರೆ), ಮಹದೇವು (ಮೈಸೂರು), ನರಸಪ್ಪಾ (ಬೀದರ್), ಶಕುಂತಲಾ ದೇವಲಾನಾಯಕ (ಕಲಬುರಗಿ), ಎಚ್.ಕೆ. ಕಾರಮಂಚಪ್ಪ (ಬಳ್ಳಾರಿ), ಡಾ| ಶಂಭು ಬಳಿಗಾರ (ಗದಗ), ವಿಭೂತಿ ಗುಂಡಪ್ಪ (ಕೊಪ್ಪಳ), ಚೌಡಮ್ಮ (ಚಿಕ್ಕಮಗಳೂರು).
ಸಮಾಜ ಸೇವೆ: ಹುಚ್ಚಮ್ಮ ಬಸಪ್ಪ ಚೌದ್ರಿ (ಕೊಪ್ಪಳ), ಚಾರ್ಮಾಡಿ ಹಸನಬ್ಬ (ದಕ್ಷಿಣ ಕನ್ನಡ), ಕೆ.ರೂಪ್ಲಾ ನಾಯಕ್ (ದಾವಣಗೆರೆ), ನಿಷ್ಕಲ ಮಂಟಪದ ಶ್ರೀನಿಜಗುಣಾನಂದ ಸ್ವಾಮೀಜಿ (ಬೆಳಗಾವಿ), ಜಿ. ನಾಗರಾಜು (ಬೆಂಗಳೂರು).
ಆಡಳಿತ: ಜಿ.ವಿ. ಬಲರಾಮ್ (ತುಮಕೂರು).
ವೈದ್ಯಕೀಯ: ಡಾ| ರಾಮಚಂದ್ರ (ಬೆಂಗಳೂರು), ಡಾ| ಪ್ರಶಾಂತ್ ಶೆಟ್ಟಿ (ದ.ಕ.).
ಸಾಹಿತ್ಯ: ಪ್ರೊ| ಸಿ. ನಾಗಣ್ಣ (ಚಾಮರಾಜನಗರ), ಸುಬ್ಬು ಹೊಲೆಯಾರ್ (ಎಚ್.ಕೆ. ಸುಬ್ಬಯ್ಯ) (ಹಾಸನ), ಸತೀಶ ಕುಲಕರ್ಣಿ (ಹಾವೇರಿ), ಲಕ್ಷ್ಮೀಪತಿ ಕೋಲಾರ (ಕೋಲಾರ), ಪರಪ್ಪ ಗುರುಪಾದಪ್ಪ ಸಿದ್ದಾಪುರ (ವಿಜಯಪುರ), ಡಾ| ಕೆ. ಷರೀಫಾ (ಬೆಂಗಳೂರು).
ಶಿಕ್ಷಣ: ರಾಮಪ್ಪ (ರಾಮಣ್ಣ) ಹವಳೆ (ರಾಯಚೂರು), ಕೆ. ಚಂದ್ರಶೇಖರ್ (ಕೋಲಾರ), ಕೆ.ಟಿ. ಚಂದು (ಮಂಡ್ಯ).
ಕ್ರೀಡೆ: ದಿವ್ಯಾ (ಕೋಲಾರ), ಅದಿತಿ (ಬೆಂಗಳೂರು), ಅಶೋಕ್ ಗದಿಗೆಪ್ಪ ಏಣಗಿ (ಧಾರವಾಡ).
ನ್ಯಾಯಾಂಗ: ನಿವೃತ್ತ ನ್ಯಾ| ವಿ. ಗೋಪಾಲಗೌಡ (ಚಿಕ್ಕಬಳ್ಳಾಪುರ).
ಕೃಷಿ-ಪರಿಸರ: ಸೋಮನಾಥರೆಡ್ಡಿ ಪೊರ್ಮಾ (ಕಲಬುರಗಿ), ದ್ಯಾವನಗೌಡ ಟಿ. ಪಾಟೀಲ (ಧಾರವಾಡ), ಶಿವರೆಡ್ಡಿ ಹನುಮರೆಡ್ಡಿ ವಾಸನ (ಬಾಗಲಕೋಟೆ).
ಸಂಕೀರ್ಣ: ಎ.ಎಂ. ಮದರಿ (ವಿಜಯಪುರ), ಹಾಜಿ ಅಬ್ದುಲ್ಲಾ ಪರ್ಕಳ (ಉಡುಪಿ), ಮಿಮಿಕ್ರಿ ದಯಾನಂದ್ (ಮೈಸೂರು), ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್ (ಮೈಸೂರು), ಲೆ|ಜ| ಕೋದಂಡ ಪೂವಯ್ಯ ಕಾರ್ಯಪ್ಪ (ಕೊಡಗು).
ಮಾಧ್ಯಮ: ದಿನೇಶ್ ಅಮೀನ್ ಮಟ್ಟು (ದ.ಕ.), ಜವರಪ್ಪ (ಮೈಸೂರು), ಮಾಯಾ ಶರ್ಮ (ಬೆಂಗಳೂರು), ರಫೀ ಭಂಡಾರಿ (ವಿಜಯಪುರ).
ವಿಜ್ಞಾನ/ತಂತ್ರಜ್ಞಾನ: ಎಸ್. ಸೋಮನಾಥನ್ ಶ್ರೀಧರ್ ಪಣಿಕರ್ (ಬೆಂಗಳೂರು), ಪ್ರೊ.ಗೋಪಾಲನ್ ಜಗದೀಶ್ (ಚಾಮರಾಜನಗರ).
ಹೊರನಾಡು/ಹೊರದೇಶ: ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ.
ಸ್ವಾತಂತ್ರ್ಯ ಹೋರಾಟಗಾರ: ಪುಟ್ಟಸ್ವಾಮಿಗೌಡ (ರಾಮನಗರ).
ಕರ್ನಾಟಕ ಸಂಭ್ರಮ-50ರ ರಾಜ್ಯೋತ್ಸವ ಪ್ರಶಸ್ತಿ-2023 (ಸಂಘ-ಸಂಸ್ಥೆಗಳು)
ಕರ್ನಾಟಕ ಸಂಘ (ಶಿವಮೊಗ್ಗ), ಬಿ.ಎನ್. ಶ್ರೀರಾಮ ಪುಸ್ತಕ ಪ್ರಕಾಶನ (ಮೈಸೂರು), ಮಿಥಿಕ್ ಸೊಸೈಟಿ (ಬೆಂಗಳೂರು), ಕರ್ನಾಟಕ ಸಾಹಿತ್ಯ ಸಂಘ (ಯಾದಗಿರಿ), ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ (ದಾವಣಗೆರೆ), ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಎಂಇಐಎಫ್) (ದಕ್ಷಿಣ ಕನ್ನಡ), ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ (ಬಾಗಲಕೋಟೆ), ಚಿಣ್ಣ ಬಿಂಬ (ಮುಂಬೈ), ಮಾರುತಿ ಜನಸೇವಾ ಸಂಘ (ದಕ್ಷಿಣ ಕನ್ನಡ) ಹಾಗೂ ವಿದ್ಯಾದಾನ ಸಮಿತಿ (ಗದಗ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.