Karnataka: ರಾಜ್ಯೋತ್ಸವ ಪ್ರಶಸ್ತಿ: ಆಯ್ಕೆಗೆ ಸಮಿತಿ
Team Udayavani, Sep 30, 2023, 11:30 PM IST
ಬೆಂಗಳೂರು: 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಸಲಹಾ ಸಮಿತಿಯನ್ನು ರಾಜ್ಯ ಸರಕಾರ ರಚಿಸಿದೆ.
ಸಲಹಾ ಸಮಿತಿಯಲ್ಲಿ ಯಾರಿಗೆಲ್ಲ ಸ್ಥಾನ?
ಪ್ರೊ| ಜಾಣಗೆರೆ ವೆಂಕಟರಾಮಯ್ಯ, ಡಾ| ಎಚ್.ಎಲ್.ಪುಷ್ಪ, ಡಾ| ವೀರಣ್ಣ ದಂಡೆ, ಡಾ| ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ.ಚಿಕ್ಕಣ್ಣ-ಸಾಹಿತ್ಯ, ಡಾ| ಸಿ.ಆರ್. ಚಂದ್ರಶೇಖರ್-ವೈದ್ಯಕೀಯ, ಪಿಂಡಿಪಾನಹಳ್ಳಿ ಮನಿವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್- ಜಾನಪದ, ಡಾ| ವಿಠಲ್ ಐ.ಬೆಣಗಿ- ಕೃಷಿ, ಡಾ| ಸಣ್ಣರಾಮು- ಸಮಾಜ ಸೇವೆ, ವೆಂಕಟರಾಮಯ್ಯ- ಶಿಲ್ಪಕಲೆ, ಡಾ| ಎಂ.ಎಸ್.ಮೂರ್ತಿ- ಚಿತ್ರಕಲೆ/ಶಿಲ್ಪಕಲೆ, ಡಾ| ಗೀತಾ ಶಿವಮೊಗ್ಗ -ನೃತ್ಯ, ಡಾ| ಜಯದೇವಿ ಜಂಗಮ ಶೆಟ್ಟಿ -ಶಾಸ್ತ್ರೀಯ ಸಂಗೀತ, ಐರೋಡಿ ಗೋವಿಂದಪ್ಪ -ಯಕ್ಷಗಾನ, ಸಾಧುಕೋಕಿಲ-ಚಲನಚಿತ್ರ, ರೀತು ಅಬ್ರಹಾಂ-ಕ್ರೀಡೆ, ಸುಕನ್ಯಾ ಪ್ರಭಾಕರ್-ಸುಗಮಸಂಗೀತ, ಫಯಾಜ್ ಖಾನ್-ಹಿಂದೂಸ್ಥಾನಿ ಸಂಗೀತ, ಹೃಷಿಕೇಶ್ ಬಹದ್ದೂರ್ ದೇಸಾಯಿ-ಸಮಾಜ ಸೇವೆ, ನರಸಿಂಹಲು ವಡವಾಟಿ-ವಾದ್ಯ ಸಂಗೀತ, ಡಿ.ಎನ್.ನರಸಿಂಹರಾಜು- ಆಡಳಿತ, ಡಾ| ಪುರುಷೋತ್ತಮ ಬಿಳಿಮಲೆ-ಶಿಕ್ಷಣ, ಚನ್ನಬಸವಣ್ಣ – ಪ್ರಕಾಶಕ, ಶೈಲೇಶ್ ಚಂದ್ರಗುಪ್ತ- ಪತ್ರಿಕೋದ್ಯಮ, ಜೆ.ಲೋಕೇಶ್ -ರಂಗ ಭೂಮಿ ಹಾಗೂ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು.
ನಾಮನಿರ್ದೇಶನಕ್ಕೆ ಸೂಚನೆ
ಬೆಂಗಳೂರು: ರಾಜ್ಯೋತ್ಸವ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧವಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅ.1ರಿಂದ ಅ.15ರ ವರೆಗೆ ನಾಮನಿರ್ದೇಶನ ಮಾಡಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಟನೆ ತಿಳಿಸಿದೆ. ಮಾಹಿತಿಗಾಗಿ ಸೇವಾ ಸಿಂಧು ಪೋರ್ಟಲ್‌ನ ವೆಬ್‌ಸೈಟ್ https://sevasindhu.Karnataka.gov.in ಅನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.