Ramanagara: ಮನೆ ಮುಂದೆ ನಿಂತಿದ್ದ ಬಾಲಕನ ಮೇಲೆ ಚಿರತೆ ದಾಳಿ
Team Udayavani, Oct 15, 2024, 8:27 PM IST
ರಾಮನಗರ: ಮನೆ ಮುಂದೆ ನಿಂತಿದ್ದ ಬಾಲಕನ ಮೇಲೆ ಚಿರತೆ ದಾಳಿಮಾಡಿರುವ ಘಟನೆ ತಾಲೂಕಿನ ಚಿಕ್ಕಗಂಗವಾಡಿ ಗ್ರಾಮದಲ್ಲಿ ನಡೆದಿದೆ.
ಸಮರ್ಥ್ (10) ದಾಳಿಗೊಳಗಾದ ಬಾಲಕ.
ಸೋಮವಾರ ರಾತ್ರಿ 9ರ ಸುಮಾರಿಗೆ ಮನೆ ಬಳಿ ನಿಂತಿದ ಬಾಲಕನ ಮೇಲೆ ಏಕಾಏಕಿ ಚಿರತೆ ದಾಳಿ ಮಾಡಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಬಾಲಕ ಕಿರುಚಿಕೊಂಡಿದ್ದು, ಮನೆಯವರು ವಿದ್ಯುತ್‌ದೀಪ ಹಾಕಿ ಹೊರಗೆ ಬಂದಿದ್ದಾರೆ.
ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಚಿರತೆ ಬಾಲಕನನ್ನು ಬಿಟ್ಟು ಪರಾರಿಯಾಗಿದೆ. ಬಾಲಕನ ತಲೆ, ಕುತ್ತಿಗೆ ಹಾಗೂ ಕೈಕಾಲಿಗೆ ತೀವ್ರ ಗಾಯಗಳಾಗಿದ್ದು ಬೆಂಗಳೂರಿನ ಸೆಂಟ್‌ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Ramanagara: ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Congress Government: ಸಿಎಂ ಬದಲಾವಣೆ ಚರ್ಚೆಗೆ ಕಾಂಗ್ರೆಸ್‌ನಲ್ಲಿ ಮರು ಚಾಲನೆ!
Union Budget: ಬಜೆಟ್‌ನಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ: ಮಾಜಿ ಸಂಸದ ಡಿ.ಕೆ.ಸುರೇಶ್
Channapattana: ವಾಟರ್ ಬೈಕ್ ಜಾಲಿ ರೈಡಲ್ಲಿ ಎಡವಿ ಬಿದ್ದ ಡಿ.ಕೆ.ಸುರೇಶ್, ಯೋಗೇಶ್ವರ್!
MUST WATCH
ಹೊಸ ಸೇರ್ಪಡೆ
Bajpe: ಸುಂಕದಕಟ್ಟೆ ಅಂಗನವಾಡಿ ಸಂಕಟದಲ್ಲಿ!
Bantwal: ರೈಲು ನಿಲ್ದಾಣ ಅಭಿವೃದ್ಧಿ; ಮಾರ್ಚ್ ತಿಂಗಳೊಳಗೆ ಬಹುತೇಕ ಪೂರ್ಣ
Uppinangady: ಜಾಗ ಮಂಜೂರಾದರೂ ಆರಂಭವಾಗದ ಅಂಬೇಡ್ಕರ್ ವಸತಿ ಶಾಲೆ
Govt: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಹಿ ಹಾಕದೆ ವಾಪಾಸ್ ಕಳುಹಿಸಿದ ರಾಜ್ಯಪಾಲರು
America: ಹತ್ತು ಜನರಿದ್ದ ವಿಮಾನ ಅಲಾಸ್ಕಾ ಬಳಿ ಕಣ್ಮರೆ-ತೀವ್ರ ಶೋಧ ಕಾರ್ಯಾಚರಣೆ!