ಕಪಿಲ್‌ ದೇವ್‌ ನ್ಯೂ ಲುಕ್‌ಗೆ ರಿಚರ್ಡ್ಸ್‌, ಧೋನಿ ಸ್ಫೂರ್ತಿಯಂತೆ !


Team Udayavani, Apr 27, 2020, 6:40 AM IST

ಕಪಿಲ್‌ ದೇವ್‌ ನ್ಯೂ ಲುಕ್‌ಗೆ ರಿಚರ್ಡ್ಸ್‌, ಧೋನಿ ಸ್ಫೂರ್ತಿಯಂತೆ !

ಹೊಸದಿಲ್ಲಿ: ಭಾರತದ 1983ರ ವಿಶ್ವಕಪ್‌ ಹೀರೋ ಕಪಿಲ್‌ದೇವ್‌ ಕೆಲವು ದಿನಗಳಿಂದೀಚೆ ಹೊಸ ರೂಪದಲ್ಲಿ ಕಂಗೊಳಿಸುತ್ತಿದ್ದಾರೆ. ತಲೆಯನ್ನು ನುಣ್ಣಗೆ ಬೋಳಿಸಿಕೊಂಡು, ಅದರ ಮೇಲೆ ಸನ್‌ ಗ್ಲಾಸ್ ‌ ಏರಿಸಿಕೊಂಡ ಅವರೀಗ ದಾಡೀವಾಲಾ ಆಗಿದ್ದಾರೆ. “ಈ ಕ್ರಿಕೆಟಿಗ ಯಾರು?’ ಎಂಬ ಪ್ರಶ್ನೆ ಮುಂದಿಟ್ಟಾಗ ಅನೇಕರಿಂದ ತಪ್ಪು ಉತ್ತರವೇ ಬಂದಿತ್ತು. ಅಷ್ಟರ ಮಟ್ಟಿಗೆ ಕಪಿಲ್‌ ಬದಲಾಗಿದ್ದರು!

ಹಾಗಾದರೆ ಈ “ನ್ಯೂ ಲುಕ್‌ನ ಗುಟ್ಟೇನು?’ ಎಂಬ ಅನೇಕರ ಕುತೂಹಲಕ್ಕೆ ಸ್ವತಃ ಕಪಿಲ್‌ ಅವರೇ ಉತ್ತರ ನೀಡಿದ್ದಾರೆ. ಇದಕ್ಕೆ ವಿವಿಯನ್‌ ರಿಚರ್ಡ್ಸ್‌ ಮತ್ತು ಮಹೇಂದ್ರ ಸಿಂಗ್‌ ಧೋನಿ ಅವರೇ ಸ್ಫೂರ್ತಿ ಎಂದಿದ್ದಾರೆ.

ಅನುಸರಿಸಿದರೆ ತಪ್ಪೇನು?
“ವಿವಿಯನ್‌ ರಿಚರ್ಡ್ಸ್‌ ನನ್ನ ಹೀರೋ. ಅವರದೂ ಇದೇ ಲುಕ್‌. ಅಂದಮೇಲೆ ನಾನು ಅವರನ್ನು ಅನುಸರಿಸಿದರೆ ತಪ್ಪೇನು? ಹಾಗೆಯೇ ಧೋನಿ… ಅವರು 2011ರಲ್ಲಿ ವಿಶ್ವಕಪ್‌ ಗೆದ್ದ ಬಳಿಕ ತಲೆಗೂದಲ ಹರಕೆ ಒಪ್ಪಿಸಿದ್ದರು. ನನಗೆ ಈಗ ಈ ರೂಪ ತಾಳಬೇಕು ಎಂದೆನಿಸಿತು…’ ಎಂದು ಕಪಿಲ್‌ ಹೇಳಿದ ವೀಡಿಯೋ ಒಂದನ್ನು ಚೆನ್ನೈ ಸೂಪರ್‌ ಕಿಂಗ್ಸ್‌  ಟ್ವೀಟ್ ಮಾಡಿದೆ. “ನೀವು ನನ್ನಿಂದ ಸರಿಯಾದ ಸ್ಫೂರ್ತಿಯನ್ನೇ ಪಡೆದಿರುವಿರಿ ಫ್ರೆಂಡ್‌…’ ಎಂದು ರಿಚರ್ಡ್ಸ್‌ ಕೂಡ ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ರಿಕೆಟ್‌ ವಿದಾಯದ ಬಳಿಕ ರಿಚರ್ಡ್ಸ್‌ ಹೆಚ್ಚು-ಕಡಿಮೆ “ಬಾಲ್ಡಿ’ಯಾಗಿಯೇ ಉಳಿದಿದ್ದಾರೆ. ಈಗ ಕಪಿಲ್‌ ಕೂಡ ಒಂದು ನೋಟಕ್ಕೆ ಕೆರಿಬಿಯನ್‌ ಕ್ರಿಕೆಟ್‌ ದೈತ್ಯನ ಹಾಗೆ ಕಾಣುವುದು ಸುಳ್ಳಲ್ಲ !

 

ಟಾಪ್ ನ್ಯೂಸ್

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.