ಸುಶಾಂತ್ ಮನೆಯ ಅಡುಗೆ ಭಟ್ಟ ಡ್ರಗ್ಸ್ ಸಿಂಡಿಕೇಟ್ ಸದಸ್ಯ: ಎನ್ಸಿಬಿ
2018ರಲ್ಲಿ ಸುಶಾಂತ್ ಡ್ರಗ್ ಸೇವಿಸುತ್ತಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದೂ ಸಾವಂತ್ ಎನ್ಸಿಬಿ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾನೆ
Team Udayavani, Sep 7, 2020, 6:04 PM IST
ಮುಂಬೈ: ಇತ್ತೀಚೆಗೆ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಮನೆಯ ಬಾಣಸಿಗ ದೀಪೇಶ್ ಸಾವಂತ್ ಡ್ರಗ್ ಸಿಂಡಿ ಕೇಟ್ನ ಸಕ್ರಿಯ ಸದಸ್ಯ ಎಂಬ ವಿಚಾರ ಭಾನುವಾರ ಬಯಲಾಗಿದೆ.
ಸಾವಂತ್ ನೀಡಿರುವ ಹೇಳಿಕೆಗಳು, ಈಗಾಗಲೇ ಸಂಗ್ರಹಿಸಲಾಗಿರುವ ಡಿಜಿಟಲ್ ಪುರಾವೆಗಳಿಂದಾಗಿ ಸಾವಂತ್ ಡ್ರಗ್ ಜಾಲದ ಸಕ್ರಿಯ ಸದಸ್ಯನಾಗಿದ್ದ ಎಂಬುದು ಸ್ಪಷ್ಟವಾಗಿದೆ. ಅಷ್ಟೇ ಅಲ್ಲ, ಆತ ಡ್ರಗ್ ಪೂರೈಕೆದಾರರು ಮತ್ತು ಗಣ್ಯ ವ್ಯಕ್ತಿಗಳ ನಡುವಿನ ಕೊಂಡಿಯಾಗಿಯೂ ಕೆಲಸ ಮಾಡುತ್ತಿದ್ದ ಎಂದು ಎನ್ಸಿಬಿ ಹೇಳಿದೆ.
ಇನ್ನೊಂದೆಡೆ, 2018ರಲ್ಲಿ ಸುಶಾಂತ್ ಡ್ರಗ್ ಸೇವಿಸುತ್ತಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದೂ ಸಾವಂತ್ ಎನ್ಸಿಬಿ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಕಂಗ್ರಾಟ್ಸ್ ಇಂಡಿಯಾ: ಭಾನುವಾರ ರಿಯಾ ಚಕ್ರವರ್ತಿಯ ತಂದೆ, ಸೇನೆಯ ನಿವೃತ್ತ ವೈದ್ಯ ಲೆ.ಕ.ಇಂದ್ರಜಿತ್ ಚಕ್ರವರ್ತಿ ಪ್ರಕಟಣೆಯೊಂದನ್ನು ನೀಡಿ, “ದೇಶವಾಸಿಗಳಿಗೆ ಅಭಿನಂದನೆಗಳು-ನೀವು ನನ್ನ ಮಗನ ಬಂಧನವಾಗುವಂತೆ ಮಾಡಿದಿರಿ. ಮುಂದೆ ನನ್ನ ಮಗಳೂ ಬಂಧಿತಳಾಗುತ್ತಾಳೆ. ನೀವೆಲ್ಲರೂ ಸೇರಿ ಪರಿಣಾಮಕಾರಿಯಾಗಿ ಮಧ್ಯಮವರ್ಗದ ಕುಟುಂಬವೊಂದನ್ನು ನಾಶ ಮಾಡಿದಿರಿ’ ಎಂದು ಅದರಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.