ನಿದ್ರೆ, ಸಿನಿಮಾ, ಅಡುಗೆ… ಇದು ಸ್ಮೃತಿ ಮಂಧನಾ ದಿನಚರಿ
Team Udayavani, Apr 14, 2020, 6:15 PM IST
ನವದೆಹಲಿ: ಕೋವಿಡ್-19 ಸೋಂಕು ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಸದ್ಯ ದಿಗ್ಬಂಧನ ಘೋಷಿಸಲಾಗಿದೆ. ಅದರಂತೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಕ್ರೀಡಾಪಟುಗಳು, ಒಂದಲ್ಲ ಒಂದು ರೀತಿಯಲ್ಲಿ ಸಮಯ ಕಳೆಯಲು ದಾರಿ ಹುಡುಕಿಕೊಂಡಿದ್ದಾರೆ. ಈ ಪೈಕಿ ಸ್ಮೃತಿ ಮಂಧನಾ ಏನು ಮಾಡುತ್ತಿರಬಹುದು?
ಸ್ಮೃತಿ ಮಂಧನಾ ದಿನಕ್ಕೆ 10 ಗಂಟೆ ಮಲಗುತ್ತಿದ್ದಾರಂತೆ. ಇನ್ನುಳಿದಂತೆ ಸಿನಿಮಾ ನೋಡುತ್ತಿದ್ದಾರೆ. ಹೆಸರೇ ಮರೆತು ಹೋಗುವಷ್ಟು ಸಿನಿಮಾ ನೋಡುತ್ತಿರುವುದಾಗಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸ್ಮತಿ ಮಂಧನ ಬರೀ ಸಿನಿಮಾ ಮಾತ್ರ ನೋಡುತ್ತಿಲ್ಲ, ಅಂತರ್ಜಾಲದಲ್ಲಿ ಲೂಡಾ ಕೂಡ ಆಡುತ್ತಿದ್ದಾರಂತೆ.
ಇದೆಲ್ಲದರ ಹೊರತಾಗಿ ಅಮ್ಮನಿಗೆ ಅಡುಗೆ ಮಾಡಲು ಮತ್ತು ಪಾತ್ರೆ ತೊಳೆಯಲು ಸಹಾಯ ಮಾಡುತ್ತಿದ್ದೇನೆ ಎಂದು ಸ್ಮೃತಿ ಮಂಧನಾ ತಿಳಿಸಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿಯಾಗಿರುವ ಮಂಧನಾ ಟಿ ಟ್ವೆಂಟಿ ತಂಡ ಉಪನಾಯಕಿಯೂ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.