Udupi: ರಾಜ್ಯಮಟ್ಟದ ಕ್ರೀಡಾಕೂಟ: ಫಲಿತಾಂಶ
Team Udayavani, Nov 3, 2023, 12:06 AM IST
ಉಡುಪಿ: ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಸೈಂಟ್ ಸಿಸಿಲೀಸ್ ಪ್ರೌಢಶಾಲೆ ಆಶ್ರಯ ದಲ್ಲಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 14ರ ವಯೋಮಾನದ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟದ ಮೊದಲ ಫಲಿತಾಂಶ ಇಂತಿದೆ.
ಶಾಟ್‌ಪುಟ್: ಚಿಕ್ಕೋಡಿಯ ಪ್ರಸನ್ನ ಪಿ. ಬಂಡಾಗರ್ (ಪ್ರ), ಬೆಳಗಾವಿಯ ಕೃಷ್ಣ ತೋಟದ (ದ್ವಿ), ಮಂಡ್ಯದ ಲೋಹಿತ್ ಗೌಡ ಬಿ.ಸಿ. (ತೃ).
80 ಮೀ. ಹರ್ಡಲ್ಸ್: ದ.ಕ. ಜಿಲ್ಲೆಯ ಆರಂಭಮ್ ರಾಜು ಸಿಂಗ್ (ಪ್ರ), ಬಳ್ಳಾರಿಯ ಬಿಕ್ರಂಜಿತ್ ಸಿಂಗ್ (ದ್ವಿ), ಧಾರವಾಡದ ಅಮಿತ್ ಜಾಧವ್(ತೃ).
ಉದ್ದ ಜಿಗಿತ: ಬಳ್ಳಾರಿಯ ಸುರೇಶ್ ವೈ. ಎಂ. (ಪ್ರ), ಹಾಸನ್ ಚರಣ್ ಎಚ್.ಡಿ. (ದ್ವಿ), ಮಂಡ್ಯಾದ ಲೋಹಿತ್ ಗೌಡ ಬಿ. ಸಿ. (ತೃ)
600 ಮೀ. ಓಟ: ಮೈಸೂರಿನ ಅಜಯ್ ಪೃಥ್ವಿರಾಜ್ (ಪ್ರ), ವಿದ್ಯಾನಗರದ ನವೀನ್ ಕುಮಾರ್ (ದ್ವಿ), ದ.ಕ. ಜಿಲ್ಲೆಯ ನಿಹಾಲ್ ವಿ. ಕರ್ಕೇರ (ತೃ).
200 ಮೀ. ಓಟ: ಶಿವಮೊಗ್ಗದ ಸಂಜಯ್ (ಪ್ರ), ಬಳ್ಳಾರಿಯ ಅಜಯ್ ಕುಮಾರ್ ಎಸ್. (ದ್ವಿ) ಚಿಕ್ಕೋಡಿಯ ರೋಹನ್ ಸಂಜಯ್ ನಾಯ್ಕ(ತೃ).
ಬಾಲಕಿಯರ ವಿಭಾಗ
ಡಿಸ್ಕಸ್ ತ್ರೋ: ಬಳ್ಳಾರಿಯ ಎಪ್ಸೆಂಝರ್ ಜಾಸ್ಮಿನ್ (ಪ್ರ), ಅಂಕಿತಾ (ದ್ವಿ), ಬೆಂಗಳೂರು ರೂರಲ್‌ನ ನೇಹಾ (ತೃ).
80 ಮೀ. ಹರ್ಡಲ್ಸ್: ದ.ಕ. ಜಿಲ್ಲೆಯ ಚಿಂತನಾ ಸಿ. (ಪ್ರ), ಚಿಕ್ಕೋಡಿಯ ಶಿವಾನಿ ಸಚಿನ್ (ದ್ವಿ) ದ. ಕ. ಜಿಲ್ಲೆಯ ನಿಧಿಶ್ರೀ ಕೆ. (ತೃ)
ಉದ್ದ ಜಿಗಿತ: ಬೆಂಗಳೂರು ನಾರ್ತ್‌ನ ರೈಯನ್ ಟರೆರಾ (ಪ್ರ), ಹಾಸನದ ಜ್ಞಾನೇಶ್ವರಿ (ದ್ವಿ), ಚಿಕ್ಕಮಗಳೂರಿನ ಪ್ರಾಪ್ತಿ ಆರ್. ವಿ. (ತೃ)
200 ಮೀ. ಓಟ: ಬೆಂಗಳೂರು ನಾರ್ತ್‌ನ ಹರಿಪ್ರಿಯ (ಪ್ರ.), ವಿದ್ಯಾನಗರದ ಮಿತಾ (ದ್ವಿ), ಲಕ್ಷ್ಮೀ (ತೃ), 600 ಮೀ. ಓಟ: ಬೆಳಗಾವಿಯ ಗೌರಿ ಪೂಜಾರಿ (ಪ್ರ.), ಧಾರವಾಡದ ಶ್ವೇತಾ ಬಡಿಗೇರ್ (ದ್ವಿ.), ರಾಮನಗರದ ದಿವ್ಯಾ ಎನ್. (ತೃ).
ಎತ್ತರ ಜಿಗಿತ: ದ.ಕ. ಜಿಲ್ಲೆಯ ಜೆ.ಎಂ. ಕೀರ್ತಿ (ಪ್ರ), ಅವನಿ ಬಿ. (ದ್ವಿ), ಶಿರಸಿಯ ಕೀರ್ತಿ ಗೌಡ (ತೃ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.