Stephen Hawking: ಮ್ಯಾಕ್ಸ್ವೆಲ್ ವೇಶ್ಯಾವಾಟಿಕೆ ಪ್ರಕರಣದಲ್ಲಿ ಹಾಕಿಂಗ್ ಹೆಸರು?
Team Udayavani, Jan 7, 2024, 10:22 PM IST
ನ್ಯೂಯಾರ್ಕ್: ಜೆಫ್ರಿ ಎಪ್ಸ್ಟೀನ್- ಸ್ಲೇನ್ ಮ್ಯಾಕ್ಸ್ವೆಲ್ ವೇಶ್ಯಾವಾಟಿಕೆ ಪ್ರಕರಣದಲ್ಲಿ ಪ್ರಸಿದ್ಧ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಶಾಮೀಲಾಗಿರುವ ಆರೋಪವನ್ನು ಯಾರಾದರೂ ನಿರಾಕರಿಸಿದರೆ ಅವರಿಗೆ ಬಹುಮಾನ ನೀಡುವುದಾಗಿ ಪ್ರಮುಖ ಆರೋಪಿ ಜೆಫ್ರಿ ಎಪ್ಸ್ಟೀನ್ ಹೇಳಿದ್ದನು ಎಂದು ವರದಿ ತಿಳಿಸಿದೆ. ಸ್ಲೇನ್ ಮ್ಯಾಕ್ಸವೆಲ್ ವಿರುದ್ಧ ವರ್ಜೀನಿಯಾ ಗಿಯುಫ್ರೆ ಸಲ್ಲಿಸಿರುವ ಮೊಕದ್ದಮೆಯ ಸಂಬಂಧಿತ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಈ ವಿಷಯ ತಿಳಿದುಬಂದಿದೆ.
2015ರದ್ದು ಎಂದು ಹೇಳಲಾಗುವ ಈಮೇಲ್ನಲ್ಲಿ ಎಪ್ಸ್ಟೀನ್, ಗಿಯುಫ್ರೆ ಮಾಡಿರುವ ಆರೋಪಗಳನ್ನು ನಿರಾಕರಿಸಿದರೆ ಬಹುಮಾನ ನೀಡುವೆ ಹಾಗೂ ವರ್ಜೀನಿಯಾದಲ್ಲಿರುವ ಎಪ್ಸ್ಟೀನ್ನ ಖಾಸಗಿ ದ್ವೀಪದಲ್ಲಿ ನಡೆದ ಒರ್ಗಿಯಲ್ಲಿ ಹಾಕಿಂಗ್ ಭಾಗವಹಿಸಿದ್ದರು ಎಂದೂ ಮ್ಯಾಕ್ಸ್ವೆಲ್ನ ಬಳಿ ಹೇಳಿದ್ದನು ಎನ್ನಲಾಗಿದೆ. ಆದರೆ, ಇ-ಮೇಲ್ನಲ್ಲಿ ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಲ್ಲ. ಹಾಕಿಂಗ್ ತಮ್ಮ ಸಂಶೋಧನೆಯ ಭಾಗವಾಗಿ ಖಾಸಗಿ ದ್ವೀಪಕ್ಕೆ ಭೇಟಿ ನೀಡುತ್ತಿದ್ದರು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.