Moon: ಚಂದ್ರನಲ್ಲಿ ಗಂಧಕ: ಲಾಭಗಳೇನು?
Team Udayavani, Aug 30, 2023, 11:55 PM IST
ಹೊಸದಿಲ್ಲಿ: ಚಂದ್ರನ ದಕ್ಷಿಣ ಭಾಗಕ್ಕೆ ಇಳಿದಿರುವ ಚಂದ್ರಯಾನ-3ರ ರೋವರ್ ಮಂಗಳವಾರ ಆ ಪ್ರದೇಶದಲ್ಲಿ ಗಂಧಕ ಇದೆ ಎಂಬ ಅಂಶ ಇರುವ ಬಗ್ಗೆ ಮಾಹಿತಿ ರವಾನೆ ಮಾಡಿತ್ತು. ಇದು ಹಲವು ರೀತಿಯಲ್ಲಿ ಮಹತ್ವಗಳನ್ನು ಪಡೆದುಕೊಂಡಿದೆ.
· ಚಂದ್ರನ ರಚನೆ ಹೇಗೆ ಆಗಿರಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲು ಸಾಧ್ಯ.
· ಅಲ್ಲಿ ಇರಬಹುದು ಎಂದು ನಿರೀಕ್ಷೆ ಮಾಡಲಾಗಿರುವ ಖನಿಜಗಳ ಬಗ್ಗೆ ಹೆಚ್ಚಿನ ಅಧ್ಯಯನ ಸಾಧ್ಯ.
· ಮಂಜುಗಡ್ಡೆಯ ರೀತಿಯಲ್ಲಿ ನೀರು ಇರುವ ಸಾಧ್ಯತೆಯ ಮುನ್ಸೂಚನೆ.
· ಮುಂದಿನ ಹಂತಗಳಲ್ಲಿ ಅಲ್ಲಿಗೆ ಅಧ್ಯಯನಕ್ಕಾಗಿ ಹೋದಾಗ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ನೆರವು.
ಹೈಡ್ರೋಜನ್ ಬಗ್ಗೆ ಸಂಶೋಧನೆ
ರೋವರ್ ಈಗ ಚಂದ್ರನ ದಕ್ಷಿಣ ಭಾಗದಲ್ಲಿ ಇರಬಹುದಾದ ಹೈಡ್ರೋಜನ್ ಬಗ್ಗೆ ಶೋಧ ನಡೆಸುತ್ತಿದೆ. ಒಂದು ವೇಳೆ ಅದು ಲಭ್ಯವಾದರೆ, ಬಾಹ್ಯಾಕಾಶದ ಲ್ಲಿಯೇ ಇಂಧನ ಉತ್ಪಾದನೆ ಮಾಡಲು ಸಾಧ್ಯವಾಗುವ ಬಗ್ಗೆ ಸಂಶೋಧನೆಗಳು ನಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.