Sullia: ಕೆಸರು ಮಣ್ಣಿನಲ್ಲಿ ಹೂತು ಲಾರಿ
Team Udayavani, Dec 4, 2024, 10:37 PM IST
ಸುಳ್ಯ: ಲಾರಿಯೊಂದು ಕೆಸರು ಮಣ್ಣಿನಲ್ಲಿ ಹೂತು ಸಿಲುಕಿಕೊಂಡ ಘಟನೆ ಸುಳ್ಯದ ರಥಬೀದಿಯಲ್ಲಿ ಸಂಭವಿಸಿದೆ.
ಟಿಎಪಿಎಂಎಸ್ ಸೊಸೈ ಬದಿಯ ರಸ್ತೆಯಲ್ಲಿ ಘಟನೆ ನಡೆದಿದೆ. ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಈ ಭಾಗದಲ್ಲಿ ನಡೆಯುತ್ತಿದ್ದು, ಮಳೆಯಾಗಿದ್ದರಿಂದ ಮಣ್ಣು ಕೆಸರುಮಯಗೊಂಡು ಸಡಿಲಗೊಂಡಿದ್ದು, ಇಲ್ಲಿ ಸಂಚರಿಸಿದ ಲಾರಿ ಮಣ್ಣಿನಲ್ಲಿ ಹೂತು ಸಿಲುಕಿಕೊಂಡಿದ್ದು, ಸಾರ್ವಜನಿರು ಸಮಸ್ಯೆ ಅನುಭವಿಸಿದರು. ಬಳಿಕ ಲಾರಿಯ ತೆರವು ಕಾರ್ಯ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
Kollywood: ಸೂರ್ಯ – ಕಾರ್ತಿಕ್ ಸುಬ್ಬರಾಜ್ ʼರೆಟ್ರೋʼ ರಿಲೀಸ್‌ಗೆ ಡೇಟ್ ಫಿಕ್ಸ್
Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.