ಕೂಡಲೇ ಕೆಲಸಕ್ಕೆ ಹಾಜರಾಗಿ : ಅಫ್ಘಾನಿಸ್ತಾನದ ಸರಕಾರಿ ಅಧಿಕಾರಿಗಳಿಗೆ ತಾಲಿಬಾನ್ ಸೂಚನೆ
Team Udayavani, Aug 17, 2021, 1:35 PM IST
ಕಾಬೂಲ್: ಅಫ್ಘಾನ್ ನಲ್ಲಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಸಾಮಾನ್ಯ ಕ್ಷಮಾದಾನ” ಘೋಷಿಸಿದ್ದು ಎಲ್ಲಾ ಸರಕಾರೀ ಅಧಿಕಾರಿಗಳು ತಕ್ಷಣವೇ ಕೆಲಸಕ್ಕೆ ಮರಳುವಂತೆ ತಾಲಿಬಾನ್ ಸೂಚಿಸಿದೆ.
ತಾಲಿಬಾನಿ ಉಗ್ರರು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದ ಎರಡು ದಿನಗಳ ಬಳಿಕ ಈ ಹೇಳಿಕೆಯನ್ನು ನೀಡಿದ್ದು ದಿನನಿತ್ಯದ ಜೀವನವನ್ನು ಸಂಪೂರ್ಣ ವಿಶ್ವಾಸದಿಂದ ಆರಂಭಿಸಿ” ಎಂದು ಹೇಳಿದೆ.
ಪಾರ್ಕ್ ನಲ್ಲಿ ಮೋಜು ಮಸ್ತಿ ಮಾಡಿದ ಉಗ್ರರು :
ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದ ಬಳಿಕ ಕಾಬೂಲ್ ನಲ್ಲಿರುವ ಪಾರ್ಕ್ ಒಂದರಲ್ಲಿ ಬಂದೂಕು ದಾರಿ ಉಗ್ರರು ಆಟಿಕೆ ಕಾರಿನಲ್ಲಿ ಕುಳಿತು ಮೋಜು ಮಸ್ತಿ ನಡೆಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಹಾಗೆಯೇ ತಾಲಿಬಾನಿ ಉಗ್ರರು ಜಿಮ್ ಒಂದರಲ್ಲಿ ತಾಲೀಮು ನಡೆಸುವ ವಿಡಿಯೋ ಕೂಡಾ ವೈರಲ್ ಆಗಿದ್ದು ಅದರಲ್ಲಿ ಉಗ್ರರು ಪೆಡ್ಲಿಂಗ್, ವೆಯ್ಟ್ ಲಿಫ್ಟಿಂಗ್ ಮಾಡುವ ವಿಡಿಯೋ ಹರಿದಾಡುತ್ತಿದೆ.
ಇದನ್ನೂ ಓದಿ :ಪೂರ್ವಜರ ದೇವಾಲಯ ಬಿಟ್ಟು ಓಡಿಹೋಗಲ್ಲ: ಕಾಬೂಲ್ ನ ಏಕೈಕ ಹಿಂದೂ ಪುರೋಹಿತ್ ರಾಜೇಶ್
The #Taliban is taking victory laps in #Kabul. #Afganistan #KabulHasFallen pic.twitter.com/uTpm0jakAM
— Steve Hanke (@steve_hanke) August 17, 2021
The Presidential Palace, including its gymnasium, in #Kabul has new tenants. #Afghanistanpic.twitter.com/vl50ojoRQD
— Steve Hanke (@steve_hanke) August 17, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.