ಡೆನಿಮ್ ರವಿಕೆಯಲ್ಲಿ ತಾರಾ ಸುತಾರಿಯಾ ಮಿಂಚು
Team Udayavani, May 12, 2020, 4:29 PM IST
ಮುಂಬೈ: ಅವರ ಚೊಚ್ಚಲ ಚಲನಚಿತ್ರದಲ್ಲೇ ಹಲವರ ಕಣ್ಮಣ ಸೆಳೆದ ತಾರಾ ಸುತಾರಿಯಾ ಬಿ-ಟೌನ್ನಲ್ಲಿ ಹೌ ಟ್ರೆಂಡ್ ಒಂದನ್ನು ಹುಟ್ಟು ಹಾಕಿದ್ದಾರೆ.
ಇವರು ಮೋಹಕವಾಗಿ ಕಂಗೊಳಿಸುವ ಬಸ್ಟಿಯರ್ಕ್ಲಾಸಿಕ್ ಡೆನಿಮ್ ಜೀನ್ಸ್ ಹೋಲಿಕೆಯನ್ನು ಹೊಂದಿದೆ ಮತ್ತು ಸೊಂಟದ ಬಟನ್ ಮತ್ತು ಝಿಪ್ ಅನ್ನು ಸಹ ಹೊಂದಿದೆ.
ಕಾರ್ಸೆಟ್ ಎಂದೂ ಕರೆಯಲ್ಪಡುವ ವಾಸ್ತವವಾಗಿ ಸೆಕ್ಸಿ ಡೆನಿಮ್ ರವಿಕೆ, ಇದು ಯಾವುದೇ ಹುಡುಗಿ ಸಣ್ಣ ಶರ್ಟ್ ಅಥವಾ ಒಂದು ಜೋಡಿ ಡೆನಿಮ್ಗಳೊಂದಿಗೆ ಹೊಂದಿಸಿಕೊಳ್ಳಬಹುದು.
ಈ ಮೂಲಕ ಸುತಾರಿಯಾ ಅವರು ನಟನೆಯೊಂದಿಗೆ ತಮ್ಮ ಫ್ಯಾಶನ್ ಅಭಿರುಚಿಯನ್ನೂ ತೋರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.