![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Apr 29, 2020, 7:35 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಿಶ್ವವ್ಯಾಪಿಯಾಗಿ ಹಬ್ಬಿರುವ ಟಾಟಾ ಮೋಟಾರ್ಸ್, ಕೋವಿಡ್ 19 ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಗ್ರಾಹಕರ ನೆರವಿಗೆ ಬಂದಿದೆ.
ತನ್ನ ವಾಹನಗಳಿಗೆ ತಾಂತ್ರಿಕ ನೆರವನ್ನು ನೀಡುತ್ತಿದೆ. ಭಾರತದಲ್ಲಿ ಅದು ನೀಡಿರುವ ಸೌಲಭ್ಯಗಳು ಈ ಕೆಳಕಂಡಂತಿವೆ.
– ಲಾಕ್‌ಡೌನ್ ಕಾರಣ ಈ ಹಿಂದೆ ಪ್ರಕಟಿಸಲಾಗಿದ್ದ ಉಚಿತ ಸೇವೆಗಳು ಎರಡು ತಿಂಗಳು ವಿಸ್ತರಣೆ.
– ವಾರಂಟಿ ಅವಧಿ ತೀರುವಳಿಯಾದ ಎಲ್ಲಾ ವಾಹನಗಳಿಗೆ, 2 ತಿಂಗಳ ಅವಧಿ ವಿಸ್ತರಣೆ.
– ವಾರಂಟಿ ಅವಧಿ ತೀರುವಳಿಯಾದ ಎಲ್ಲಾ ವಾಹನಗಳಿಗೆ ಟಾಟಾ ಸುರಕ್ಷಾ ಎಎಮ್‌ಸಿ ಒಂದು ತಿಂಗಳು ವಿಸ್ತರಣೆ.
– ಎಲ್ಲಾ ಸಕ್ರಿಯ ಗುತ್ತಿಗೆದಾರರಿಗೆ ಟಾಟಾ ಮೋಟಾರ್ಸ್ ಸುರಕ್ಷಾದಲ್ಲಿ ಒಂದು ತಿಂಗಳು ಮಾನ್ಯ ತೆಯ ವಿಸ್ತರಣೆ.
– ಸರಕಾರವು ನಿರ್ದಿಷ್ಟಗೊಳಿಸಿರುವಂತೆ, ರಾಷ್ಟ್ರೀಯ ಲಾಕ್‌ಡೌನ್ ಸಮಯದಲ್ಲಿ ಅತ್ಯಗತ್ಯ ವಸ್ತುಗಳನ್ನು ಸಾಗಿಸುತ್ತಿರುವ ಟ್ರಕ್‌ಗಳಿಗೆ ಟಾಟಾ ಮೋಟಾರ್ಸ್ ಸಹಾಯವಾಣಿ, ಟಾಟಾ ಸಪೋರ್ಟ್ 18002097979 ಅನ್ನೂ ಕ್ರಿಯಾಶೀಲವಾಗಿಡಲಾಗಿದೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
You seem to have an Ad Blocker on.
To continue reading, please turn it off or whitelist Udayavani.