Tata Steels: ಬ್ರಿಟನ್ನೊಂದಿಗೆ ಟಾಟಾ ಸ್ಟೀಲ್ಸ್ ಒಪ್ಪಂದ
Team Udayavani, Sep 16, 2023, 9:37 PM IST
ಲಂಡನ್: ಉಕ್ಕು ಕ್ಷೇತ್ರದಲ್ಲಿ ಟಾಟಾ ಸ್ಟೀಲ್ಸ್ ಮತ್ತು ಬ್ರಿಟನ್ ಸರ್ಕಾರ ಜಂಟಿಯಾಗಿ 125 ಕೋಟಿ ಪೌಂಡ್ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಪೈಕಿ ಬ್ರಿಟನ್ ಸರ್ಕಾರದ ಅನುದಾನ 50 ಕೋಟಿ ಪೌಂಡ್ ಆಗಿದೆ. “ಬ್ರಿಟನ್ನ ಉಕ್ಕಿನ ಕ್ಷೇತ್ರದಲ್ಲಿ ಇದೊಂದು ದೊಡ್ಡ ಒಪ್ಪಂದವಾಗಿದೆ.
ಸಾವಿರಾರು ಸಂಖ್ಯೆಯ ಉದ್ಯೋಗಗಳನ್ನು ಉಳಿಸಲು ನಾವು ಟಾಟಾ ಸ್ಟೀಲ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ವೇಲ್ಸ್ನಲ್ಲಿ ಉಕ್ಕಿನ ಉದ್ಯಮವು ಉತ್ತಮ ಭವಿಷ್ಯ ಕಾಣಲಿದೆ. ಅಲ್ಲದೇ ದೇಶದ ಉಕ್ಕಿನ ಕ್ಷೇತ್ರದಲ್ಲಿ ಹೊಸದಾಗಿ 4,000 ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಟ್ವೀಟ್(ಎಕ್ಸ್) ಮೂಲಕ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.