![6-belagavi](https://www.udayavani.com/wp-content/uploads/2025/02/6-belagavi-415x249.jpg)
![6-belagavi](https://www.udayavani.com/wp-content/uploads/2025/02/6-belagavi-415x249.jpg)
Team Udayavani, Aug 22, 2023, 8:49 PM IST
* ಆ್ಯಂಡ್ರಾಯ್ಡ 13 ಆಧಾರಿತ ಎನ್‌ಐಒಎಸ್, 6.78 ಎಚ್‌ಡಿ ಡಿಸ್ಪೇ ಹೊಂದಿದೆ.
ಟೆಕ್ನೋ ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್ ಮೊಬೈಲ್‌ಗಳ ಮಾರಾಟ ಮಂಗಳವಾರದಿಂದ ಆರಂಭವಾಗಿದೆ. 8ಜಿಬಿ ರ್ಯಾಮ್+128ಜಿಬಿ ಸ್ಟೋರೇಜ್ ಹೊಂದಿರುವ ಟೆಕ್ನೋ ಪೋವಾ 5 ಬೆಲೆ 11,999 ರೂ. ಇದೆ. ಗೋಲ್ಡ್, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.
8ಜಿಬಿ ರ್ಯಾಮ್+128ಜಿಬಿ ಸ್ಟೋರೇಜ್ ಹೊಂದಿರುವ ಟೆಕ್ನೋ ಪೋವಾ 5 ಪ್ರೊ ಬೆಲೆ 14,999 ರೂ. ಹಾಗೂ 8ಜಿಬಿ ರ್ಯಾಮ್+256ಜಿಬಿ ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ 15,999 ರೂ. ಇದೆ. ಆ್ಯಂಡ್ರಾಯ್ಡ 13 ಆಧಾರಿತ ಎನ್‌ಐಒಎಸ್, 6.78 ಎಚ್‌ಡಿ ಡಿಸ್ಪೇ, 8 ಮೆಗಾಫಿಕ್ಸಲ್ ಫ್ರಂಟ್ ಕ್ಯಾಮೆರಾ ಹಾಗೂ 16 ಮೆಗಾಫಿಕ್ಸಲ್ ರಿಯರ್ ಕ್ಯಾಮೆರಾ ಹೊಂದಿದೆ.
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
UPI New Rule: ಗಮನಿಸಿ… ಫೆ-1ರಿಂದ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಅನ್ವಯ…ಏನಿದು?
DeepSeek AI: ಉಚಿತ ಎಐ ಮಾಡೆಲ್-ಚೀನಾದ ಹೊಸ ಆವಿಷ್ಕಾರಕ್ಕೆ ಅಮೆರಿಕದ ಎಐ ಜಗತ್ತು ತಲ್ಲಣ!
Cars: ಫೆ.1ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 32,500 ರೂ.ವರೆಗೂ ಏರಿಕೆ?
Belagavi: ಮಹಾ ಕುಂಭಮೇಳಕ್ಕೆ ಹೊರಟಿದ್ದ ಬೆಳಗಾವಿಯ ನಾಲ್ವರು ಸೇರಿ ಆರು ಮಂದಿ ದುರ್ಮರಣ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
Sandalwood: ಕಾಮಿಡಿ ಅಡ್ಡದಲ್ಲಿ ‘ಮಿ.ರಾಣಿ’
Belthangady: ಬೆಳ್ತಂಗಡಿಯ 35 ಶಿಕ್ಷಣ ಸಂಸ್ಥೆಗಳಿಗೆ ಶೌಚಾಲಯ
Hunsur: ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಲು ಆರ್.ಟಿ.ಓ. ಹೊನ್ನೇಗೌಡ ಮನವಿ
You seem to have an Ad Blocker on.
To continue reading, please turn it off or whitelist Udayavani.