Indian Air Force: ಆತ್ಮನಿರ್ಭರ ಭಾರತಕ್ಕೆ “ತೇಜಸ್”
Team Udayavani, Oct 4, 2023, 9:14 PM IST
ರಕ್ಷಣಾ ಕ್ಷೇತ್ರವನ್ನು ಆತ್ಮನಿರ್ಭರಗೊಳಿಸುವ ಕೇಂದ್ರ ಸರ್ಕಾರದ ಯೋಜನೆಗೆ ಬುಧವಾರ ಹೊಸ ಹುರುಪು ಮೂಡಿದೆ. ಬೆಂಗಳೂರಿನಲ್ಲಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆ ಮೊದಲ ಬಾರಿಗೆ ಅವಳಿ ಸೀಟ್ ಇರುವ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ಅನ್ನು ಭಾರತೀಯ ವಾಯುಪಡೆ (ಐಎಎಫ್)ಗೆ ಹಸ್ತಾಂತರಿಸಲಾಗಿದೆ.
ವಿಶೇಷತೆ ಏನು ?
– ತೇಜಸ್ ಟ್ವಿನ್ ಸೀಟರ್ 4.5(ಜಿ) ಪೀಳಿಗೆಯ ವಿಶೇಷ ಯುದ್ಧವಿಮಾನ.
– ಅತ್ಯಾಧುನಿಕ ವಿಶ್ವ ದರ್ಜೆ ಸಾಮರ್ಥ್ಯ ಹೊಂದಿರುವ ಎಲ್‌ಸಿಎ ಹೊಂದಿರುವ ದೇಶ ಭಾರತ.
– ಎಂಥ ಪ್ರತಿಕೂಲ ಹವಾಮಾನದಲ್ಲೂ ಕಾರ್ಯಾಚರಣೆಗೆ ಬಳಕೆ
ಯಾವೆಲ್ಲಾ ಆಧುನಿಕ ತಂತ್ರಜ್ಞಾನವಿದೆ ?
* ಕ್ವಾಡ್ರಾಪ್ಲೆಕ್ಸ್ ಫ್ಲೈ ಬೈ ವೈರ್ ಫೈಟ್ ಕಂಟ್ರೋಲ್
*ಅತ್ಯಾಧುನಿಕ ಗ್ಲಾಸ್ ಕಾಕ್‌ಪಿಟ್ ವಿನ್ಯಾಸ
* ಸುಧಾರಿತ ಡಿಜಿಟಲ್ ಏವಿಯಾನಿಕ್ಸ್ ಸಿಸ್ಟಮ್
* ಏರ್‌ಫ್ರೆàಮ್ ಕಾಂಪೋಸಿಟ್ ಮಟೀರಿಯಲ್ಸ್
2023-24ರಲ್ಲಿ 8 ತೇಜಸ್
ತೇಜಸ್ ಅವಳಿ ಎಂಜಿನ್‌ನ ಯುದ್ಧ ವಿಮಾನಗಳ ಉತ್ಪಾದನೆಯನ್ನು ಎಚ್‌ಎಎಲ್ ಮಾಡಲಿದೆ. 18 ವಿಮಾನಗಳ ಪೈಕಿ ಪ್ರಸಕ್ತ ವರ್ಷವೇ 8ನ್ನು ಐಎಎಫ್ಗೆ ನೀಡಲಿದೆ. ಉಳಿದ 10ನ್ನು 2026-27ರ ವೇಳೆಗೆ ನೀಡಲಿದೆ.
123– ಒಟ್ಟು ತೇಜಸ್ ವಿಮಾನ ಉತ್ಪಾದನೆ
32– ಈಗಾಗಲೇ ಐಎಎಫ್ಗೆ ನೀಡಿರುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.