ಹಳೆಯ ಹಾಡಿಗೆ ಜೆಎನ್‌ಯು ಭದ್ರತಾ ಸಿಬ್ಬಂದಿ ಭರ್ಜರಿ ಡ್ಯಾನ್ಸ್ : ವೈರಲ್ ವಿಡಿಯೋ
ಕಲಾವಿದನ ಕಲೆಗೆ ಸಾವಿಲ್ಲ!!!!
Team Udayavani, Dec 10, 2021, 12:15 PM IST
ನವದೆಹಲಿ : ಜೆಎನ್‌ಯು ಭದ್ರತಾ ಸಿಬ್ಬಂದಿಯೊಬ್ಬರು 1987ರ ಜನಪ್ರಿಯ ಗೀತೆ ‘ಜೂಲಿ ಜೂಲಿ’ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದು ನಿಮಿಷ ಮತ್ತು 50 ಸೆಕೆಂಡುಗಳ ವಿಡಿಯೋ ಕ್ಲಿಪನ್ನು ಜೆಎನ್‌ಯು ರೌಂಡ್ ಟೇಬಲ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಕಲಾವಿದನ ಕಲೆಗೆ ಸಾವಿಲ್ಲ!!!! ಎಂದು ಬರೆದಿದೆ. ಸಮವಸ್ತ್ರವನ್ನು ಧರಿಸಿರುವ ಸೆಕ್ಯುರಿಟಿ ಗಾರ್ಡ್ ಬಾಲಿವುಡ್ ಹಿಟ್ ಹಾಡು ‘ಜೂಲಿ ಜೂಲಿ’ ಗೆ ಅನುಭವಿ ಡ್ಯಾನ್ಸರ್ ಹಾಗೆ ನರ್ತಿಸುವುದನ್ನು ಕಾಣಬಹುದಾಯಾಗಿದೆ.
The Art of an artist never dies!!!!….
Dance of JNU security guard ji??…. #artist #JNU @JNU_Photos @ndtv @ScoopWhoop @TheLallantop pic.twitter.com/fUrrzYMCZl— JNU ROUND TABLE (@Jnuroundtable) December 7, 2021
ವಿಡಿಯೋವನ್ನು ಸಾವಿರಾರು ಜನರು ಜನರು ಮೆಚ್ಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.