ಹರಾಜಾಗಲಿದೆ ಟಿಪ್ಪು ಸಿಂಹಾಸನದ ಶಿಖಾಲಂಕಾರ

Team Udayavani, Nov 17, 2021, 6:50 AM IST

ಹರಾಜಾಗಲಿದೆ ಟಿಪ್ಪು ಸಿಂಹಾಸನದ ಶಿಖಾಲಂಕಾರ

1799ರ ಹೋರಾಟದ ಬಳಿಕ ಸಂಪತ್ತು ವಶಪಡಿಸಿಕೊಂಡಿದ್ದ ಬ್ರಿಟಿಷ್‌ ಆಡಳಿತ

ಲಂಡನ್‌: ಮೈಸೂರಿನ ಆಡಳಿತ ನಡೆಸುತ್ತಿದ್ದ ಟಿಪ್ಪು ಸುಲ್ತಾನ್‌ ಅವರ ಸಿಂಹಾಸನದ ಶಿಖಾಲಂ­ಕಾರ (ಥ್ರೋನ್‌ ಫಿನಿಯಲ್‌)ವನ್ನು ಮುಂದಿನ ವರ್ಷದ ಜೂನ್‌ನಲ್ಲಿ ಹರಾಜು ಹಾಕಲು ಯುನೈಟೆಡ್‌ ಕಿಂಗ್‌ಡಮ್‌ ಸರಕಾರ ನಿರ್ಧರಿಸಿದೆ. ಅದಕ್ಕೆ 14.98 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ.

ಸಿಂಹದ ಮುಖದ ಪ್ರತಿರೂಪ ಹೊಂದಿರುವ ಥ್ರೋನ್‌ ಫಿನಿಯಲ್‌ ನೋಡಲು ಆಕರ್ಷಕ­ವಾಗಿದ್ದು, ಯುನೈಟೆಡ್‌ ಕಿಂಗ್‌ಡಮ್‌ ಸರಕಾರದ ಡಿಜಿಟಲ್‌, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸಚಿವಾಲಯ ಈ ಹರಾಜು ನಡೆಸಲಿದೆ. ಅಂದ ಹಾಗೆ ಅದನ್ನು ಭಾರತದಿಂದ ಕಳವು ಮಾಡಿ ಸಾಗಿಸಲಾಗಿತ್ತು. ಕೆಲವು ಸಮಯದ ಹಿಂದೆ ಅದನ್ನು ರಫ್ತು ಮಾಡುವ ಪ್ರಯತ್ನಕ್ಕೆ ಕೂಡ ಯು.ಕೆ. ಸರಕಾರ ನಿಷೇಧ ಹೇರಿತ್ತು. ಗಮನಾರ್ಹ ಅಂಶ­ವೆಂದರೆ ಶಿಖಾಲಂಕಾರಗಳ ಬಗ್ಗೆ 2009ರ ವರೆಗೆ ಪ್ರಪಂಚಕ್ಕೆ ಮಾಹಿತಿಯೇ ಇರಲಿಲ್ಲ.

ಉಳಿದ ಮೂರರ ಸುಳಿವಿಲ್ಲ: ಟಿಪ್ಪು ಸುಲ್ತಾನ್‌ ಮೈಸೂರಿನಲ್ಲಿ ಆಡಳಿತ ನಡೆಸುತ್ತಿದ್ದ ವೇಳೆ, ಚಿನ್ನ, ವಜ್ರ-ವೈಢೂರ್ಯ, ಪಚ್ಚೆಗಳಿಂದ ರಚಿಸಲಾಗಿ­ರುವ 8 ಸಿಂಹಾಸನದ ಶಿಖಾಲಂ­ಕಾರಗಳನ್ನು ಹೊಂದಿದ್ದರು. ದಕ್ಷಿಣ ಭಾರತದಲ್ಲಿ ಆಗಿನ ಕಾಲಕ್ಕೆ ಚಿನ್ನದ ಅತ್ಯುತ್ಕೃಷ್ಟ ಕುಸುರಿ ಕೆಲಸವನ್ನು ಈ ಶಿಖಾಲಂಕಾರದಲ್ಲಿ ಕಾಣಬಹುದು. ಅಂಥದ್ದು ಈಗ ಐದು ಉಳಿದಿದೆ. ಇನ್ನುಳಿದ ಮೂರು ಎಲ್ಲಿವೆ ಎನ್ನುವುದು ರಹಸ್ಯವಾಗಿಯೇ ಉಳಿದಿದೆ.

ಇದನ್ನೂ ಓದಿ:ಕ್ರಿಪ್ಟೋ: ಆರ್ಥಿಕತೆ ಮೇಲೆ ದುಷ್ಪರಿಣಾಮ; ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಆತಂಕ

ಶ್ರೀರಂಗಪಟ್ಟಣದಲ್ಲಿ 1799ರಲ್ಲಿ ನಡೆದಿದ್ದ ಹೋರಾಟದಲ್ಲಿ ಟಿಪ್ಪು ಸೋಲನುಭವಿಸಿದ ಬಳಿಕ ಬ್ರಿಟಿಷ್‌ ಆಡಳಿತ 8 ಶಿಖಾಲಂಕಾರಗಳನ್ನು ವಶ­ಪಡಿ­ಸಿಕೊಂಡಿತ್ತು. ಸಂಸ್ಕೃತಿ, ಕಲೆಗಳಿಗೆ ಸಂಬಂ­ಧಿಸಿದ ವಸ್ತುಗಳನ್ನು ರಫ್ತು ಪರಿಶೀಲನ ಸಮಿತಿ (ಆರ್‌ಸಿಇಡಬ್ಲ್ಯುಎ) ಸದಸ್ಯ ಕ್ರಿಸ್ಟೋಫ‌ರ್‌ ರೋವೆಲ್‌, ದೇಶದಲ್ಲಿಯೇ ಇದು ಇರಬೇಕು. ಇರುವ ನಾಲ್ಕು ಶಿಖಾಲಂಕಾರಗಳ ಪೈಕಿ ಇದು ಮೂರನೆಯದ್ದು. ಅದನ್ನು ಸಿದ್ಧಪಡಿಸಿದ್ದ ಟಿಪ್ಪು ಸುಲ್ತಾನ್‌ ಕಾಲದ ಅಕ್ಕಸಾಲಿಗರ ನೈಪುಣ್ಯ ಇದರಲ್ಲಿ ಕಂಡುಬರುತ್ತಿದೆ  ಎಂದಿದ್ದಾರೆ.

ಟಾಪ್ ನ್ಯೂಸ್

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.