ಹಬ್ಬಕ್ಕೆ ಸಂಗ್ರಹಿಸಿದ್ದ ಹಣ ಸಿಎಂ ನಿಧಿಗೆ ಹಸ್ತಾಂತರಿಸಿದ ಬಾಲಕ
Team Udayavani, Apr 17, 2020, 5:03 AM IST
ಕಾಸರಗೋಡು: ವಿಷು ಹಬ್ಬಕ್ಕೆ ಪಟಾಕಿ ಸಹಿತ ವೆಚ್ಚಕ್ಕೆ ಸಂಗ್ರಹಿಸಿದ್ದ 1,053 ರೂ.ಗಳನ್ನು ಬಾಲಕನೋರ್ವ ಮುಖ್ಯಮಂತ್ರಿ ಅವರ ದುರಂತ ಪರಿಹಾರ ನಿಧಿಗೆ ಹಸ್ತಾಂತರಿಸಿದ್ದಾನೆ.
ನೀಲೇಶ್ವರ ಕೊಯಾಂಪುರಂ ನಿವಾಸಿ ಪ್ರಯೇಷ್-ರೇಷ್ಮಾ ದಂಪತಿ ಪುತ್ರ ದೇವ ಹರ್ಷ್ ಈ ಕಾರ್ಯದ ಮೂಲಕ ಗಮನ ಸೆಳೆದಿದ್ದಾನೆ. ಪರಿತ್ತಿಕಾ ಮುರಿ ಶಾಲೆಯ ಪ್ರಾಥಮಿಕ ಪೂರ್ವ ವಿಭಾಗದ ವಿದ್ಯಾರ್ಥಿಯಾಗಿರುವ ಈತ ನೀಲೇಶ್ವರಂ ಜನಮೈತ್ರಿ ಪೊಲೀಸರಿಗೆ ನಿಧಿಯನ್ನು ಹಸ್ತಾಂತರ ಮಾಡಿದ್ದಾನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.