Parliament: ಅರ್ಧಕ್ಕಿಂತಲೂ ಕಡಿಮೆ ಅವಧಿಗೆ ನಡೆದ ಕಲಾಪ
ಅಂಗೀಕಾರಗೊಂಡ ವಿಧೇಯಕಗಳೆಷ್ಟು? ಕಲಾಪ ನಡೆದ ಅವಧಿಯೆಷ್ಟು?
Team Udayavani, Aug 12, 2023, 8:22 PM IST
ಪ್ರಸಕ್ತ ಸಾಲಿನ ಸಂಸತ್‌ನ ಮುಂಗಾರು ಅಧಿವೇಶನ ಮಣಿಪುರ ಗದ್ದಲದಲ್ಲೇ ಪೂರ್ಣಗೊಂಡಿದೆ. ಈ ಬಾರಿ ಎರಡೂ ಸದನಗಳ ಕಲಾಪಗಳು ನಿಗದಿತ ಅವಧಿಗಿಂತ ಅರ್ಧಕ್ಕಿಂತಲೂ ಕಡಿಮೆ ಅವಧಿಯಷ್ಟೇ ನಡೆದಿವೆ. ಆದರೆ, ಅಧಿವೇಶನದಲ್ಲಿ ಒಟ್ಟಾರೆ 23 ವಿಧೇಯಕಗಳಿಗೆ ಅಂಗೀಕಾರ ದೊರೆತಿರುವುದು ವಿಶೇಷ. ಈ ಕುರಿತು ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಸಂಗ್ರಹಿಸಿದ ದತ್ತಾಂಶಗಳ ಮಾಹಿತಿ ಇಲ್ಲಿದೆ.
ಲೋಕಸಭೆಯಲ್ಲಿ ಕಲಾಪದ ದಿನಗಳು- 17
ಕಲಾಪದ ಒಟ್ಟು ಅವಧಿ- 44.15 ಗಂಟೆಗಳು
ಲೋಕಸಭೆಯಲ್ಲಿ ನಿಗದಿತ ಅವಧಿಯ ಪೈಕಿ ಕಲಾಪ ನಡೆದ ಅವಧಿ- ಶೇ.43
ರಾಜ್ಯಸಭೆಯಲ್ಲಿ ನಿಗದಿತ ಅವಧಿಯ ಪೈಕಿ ಕಲಾಪ ನಡೆದ ಅವಧಿ- ಶೇ.55
ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆಯ ಅವಧಿ- 19.59 ಗಂಟೆಗಳು
ಚರ್ಚೆಯಲ್ಲಿ ಪಾಲ್ಗೊಂಡ ಸದಸ್ಯರು- 60
ಲೋಕಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಗಳು – 23
ರಾಜ್ಯಸಭೆಯಲ್ಲಿ ಅನುಮೋದನೆಗೊಂಡ ವಿಧೇಯಕಗಳು- 10
ಎರಡೂ ಸದನಗಳಲ್ಲಿ ಅಂಗೀಕಾರಗೊಂಡ ವಿಧೇಯಕಗಳ ಪ್ರಮಾಣ- ಶೇ.56
…………
ಅಂಗೀಕಾರಗೊಂಡ ಪ್ರಮುಖ ಬಿಲ್‌ಗಳು
ದೆಹಲಿ ಸೇವೆಗಳ ವಿಧೇಯಕ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ವಿಧೇಯಕ, ಅರಣ್ಯ ಸಂರಕ್ಷಣೆ ತಿದ್ದುಪಡಿ ವಿಧೇಯಕ, ಗಣಿಗಳು ಮತ್ತು ಖನಿಜಗಳ(ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ ಇತ್ಯಾದಿ.
……………
ದೀರ್ಘಾವಧಿ ಚರ್ಚೆಯಾದ ಬಿಲ್ – ದೆಹಲಿ ಸೇವೆಗಳ ವಿಧೇಯಕ
ಲೋಕಸಭೆಯಲ್ಲಿ ಎಷ್ಟು ಗಂಟೆ ಚರ್ಚೆ? – 4 ಗಂಟೆ, 54 ನಿಮಿಷ
ರಾಜ್ಯಸಭೆಯಲ್ಲಿ ಎಷ್ಟು ಗಂಟೆ? – 8 ಗಂಟೆಗಳು
…………..
ಅತಿ ಕಡಿಮೆ ಅವಧಿಯಲ್ಲಿ ಪಾಸಾದ ವಿಧೇಯಕ- ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ತಿದ್ದುಪಡಿ ವಿಧೇಯಕ
ಅಂಗೀಕಾರಗೊಳ್ಳಲು ತೆಗೆದುಕೊಂಡ ಅವಧಿ- 2 ನಿಮಿಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.