![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Apr 9, 2020, 11:56 AM IST
ಉದಯವಾಣಿ ವಿಶೇಷ-ಉಡುಪಿ: ಕೋವಿಡ್ 19 ಹಿಡಿತದಲ್ಲಿ ಸಿಲುಕಿ ನಲುಗುತ್ತಿರುವ ದೇಶದ ಜನರ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರವು ಕಿಸಾನ್ ಸಮ್ಮಾನ್ ಯೋಜನೆಯ ಎಪ್ರಿಲ್-ಜುಲೈ ತಿಂಗಳ ಮೊದಲ ಕಂತಿನ 2,000 ರೂ.ಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಿದೆ. ರಾಜ್ಯದ 48.11 ಲಕ್ಷ ರೈತರ ಖಾತೆಗಳಿಗೆ ಒಟ್ಟ 962.29ಕೋ.ರೂ. ಪಾವತಿಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 5,06,181 ರೈತರನ್ನು ನೊಂದಾಯಿಸಿಕೊಳ್ಳುವ ಮೂಲಕ ಬೆಳಗಾವಿ ಜಿಲ್ಲೆ (101.23 ಕೋ.ರೂ. ಪಾವತಿ) ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಉಡುಪಿ (1,34,244 ರೈತರು – 26.84 ಕೋ.ರೂ), ದಕ್ಷಿಣ ಕನ್ನಡ (1,34,143 ರೈತರು – 26.82 ಕೋ.ರೂ), ಮತ್ತು ಕೊಡಗು (43,575 ರೈತರು – 8.71 ಕೋ.ರೂ.) ಜಿಲ್ಲೆಗಳು ಕ್ರಮವಾಗಿ 17, 18 ಹಾಗೂ 28ನೇ ಸ್ಥಾನದಲ್ಲಿವೆ.
ಸ್ಥಿತಿಗತಿ ಸ್ವಯಂ ಪರಿಶೀಲನೆ
ಪಿಎಂ ಕಿಸಾನ್ ಯೋಜನೆಯಲ್ಲಿ ನೋಂದಾಯಿತ ರೈತರು ಅರ್ಜಿಯ ಸ್ಥಿತಿ ಗತಿಯನ್ನು fruಜಿಠಿsಟಞk.kಚrnಚಠಿಚkಚ.ಜಟv.ಜಿn ಅಂತರ್ಜಾಲ ತಾಣದಲ್ಲಿ ತಮ್ಮ ಅಧಾರ್ ಸಂಖ್ಯೆ ಆಥವಾ ಪಿಎಂಕೆಐಡಿ ನಮೂದಿಸಿ ಸ್ವಯಂ ಪರಿಶೀಲಿಸಿಕೊಳ್ಳ ಬಹುದು. ಅರ್ಜಿ ಸ್ವೀಕೃತವಾಗಿದ್ದರೆ ಅಧಾರ್ ಸಂಖ್ಯೆ ಜೋಡಣೆಯಾಗಿ
ರುವ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.