![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 19, 2023, 12:16 AM IST
ಭುವನೇಶ್ವರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹುಟ್ಟೂರು ಸೇರಿದಂತೆ ಒಡಿಶಾದ ಬುಡಕಟ್ಟು ಪ್ರಾಬಲ್ಯದ ಜಿಲ್ಲೆ ಮಯೂರ್‌ಭಂಜ್‌ನ 6 ಮಾರ್ಗದಲ್ಲಿ ಇನ್ನು ಮುಂದೆ ರೈಲುಗಳ ಸಂಚಾರ ಆರಂಭವಾಗಲಿದೆ. ಇತ್ತೀಚೆಗಷ್ಟೇ ಭಾರತೀಯ ರೈಲ್ವೆ ಮಯೂರ್‌ಭಂಜ್‌ಗೆ 4 ಜೊತೆ ರೈಲುಗಳನ್ನು ನಿಯೋಜಿಸಲು ಅನುಮೋದನೆ ನೀಡಿತ್ತು.
ಈ ಪೈಕಿ ಇದೀಗ ಮೂರು ಜೊತೆ ರೈಲುಗಳು ಕಾರ್ಯಾಚರಣೆಗೆ ಸನ್ನದ್ದಾ ಗಿವೆ. ಅದರಲ್ಲಿ ಬದಮ್‌ಪಹರ್- ರೌರ್‌ಕೆಲಾ – ಬದಮ್‌ಪಹರ್ ಮಾರ್ಗವಾಗಿ ಸಂಚರಿಸುವ 2 ರೈಲುಗಳೂ ಸೇರಿವೆ. ಇದು ಮುರ್ಮು ಅವರ ಹುಟ್ಟೂರಾಗಿದ್ದು, ಈ ತೆಹಶಿಲ್‌ಗೆ ಮಂಜೂರಾಗಿರುವ ಮೊದಲ ಪ್ಯಾಸೆಂಜರ್ ರೈಲು ಇದಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.