Prisoner; ಅತೀ ಹೆಚ್ಚು ಕಾಲ ಜೈಲಿನಲ್ಲಿದ್ದ ಕೈದಿಯ ಬಿಡುಗಡೆ
Team Udayavani, Sep 28, 2024, 6:30 AM IST
ಟೋಕಿಯೋ: ಗಲ್ಲು ಶಿಕ್ಷೆಗೆ ಗುರಿಯಾಗಿ ಅತೀಹೆಚ್ಚು ಕಾಲ ಜೈಲಿನಲ್ಲಿದ್ದ ಕೈದಿಗೆ ಜಪಾನ್‌ನಲ್ಲಿ ಕೊನೆಗೂ ಬಿಡು ಗಡೆ ಭಾಗ್ಯ ದೊರೆತಿದೆ. ಬಾಕ್ಸರ್ ಆಗಿದ್ದ ಜಪಾನ್‌ನ ಐವೋ ಹಕ ಮಡಾ ಎಂಬಾತ ತನ್ನ 45ನೇ ವಯಸ್ಸಿನಲ್ಲಿ ಅಂದರೆ 1966 ರಲ್ಲಿ ತನ್ನ ಕಂಪೆನಿ ಮಾಲಕ, ಆತನ ಪತ್ನಿ, ಇಬ್ಬರು ಚಿಕ್ಕ ಮಕ್ಕಳ ಕೊಲೆ ಕೇಸಿನಲ್ಲಿ ಜೈಲುಪಾಲಾಗಿದ್ದ. ಬಳಿಕ 1968ರಲ್ಲಿ ಈತನಿಗೆ ಜಪಾನ್‌ನ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಆದರೂ ಆತನನ್ನು ಗಲ್ಲಿಗೆ ಏರಿಸಿರಲಿಲ್ಲ. ಈತ ಸುಮಾರು 48 ವರ್ಷ ಕಳೆದ ಬಳಿಕ ತನ್ನ 88ನೇ ವಯಸ್ಸಿನಲ್ಲಿ ಬಿಡುಗಡೆಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.