Seoul : ಮನುಷ್ಯನನ್ನೇ ಪುಡಿಗಟ್ಟಿದ ರೊಬೋಟ್!
Team Udayavani, Nov 9, 2023, 9:18 PM IST
ಸಿಯೋಲ್: ಮನುಷ್ಯರಿಗಿಂತಲೂ ವೇಗವಾಗಿ ಕಾರ್ಯನಿರ್ವಹಿಸುವ ರೊಬೋಟ್‌ಗಳು ಉಪಕಾರಿ ಎಷ್ಟೋ, ಅಷ್ಟೇ ಅಪಾಯಕಾರಿಯೂ ಹೌದು! ದಕ್ಷಿಣ ಕೊರಿಯಾದಲ್ಲಿ ತರಕಾರಿ ಪೆಟ್ಟಿಗೆಗೂ ಮನುಷ್ಯನಿಗೂ ವ್ಯತ್ಯಾಸ ತಿಳಿಯದೇ ಮನುಷ್ಯನನ್ನೇ ರೊಬೋಟ್ ಒಂದು ಪುಡಿಗಟ್ಟಿರುವ ಘಟನೆ ಇದಕ್ಕೆ ನೈಜ ಉದಾಹರಣೆ.
ಜಿಯೋಂಗ್‌ಸಾಂಗ್ ಪ್ರಾಂತ್ಯದ ಕೃಷಿ ಉತ್ಪನ್ನಗಳ ವಿತರಣಾ ಕೇಂದ್ರದಲ್ಲಿ ಉದ್ಯೋಗಿಯೊಬ್ಬ ರೊಬೋಟ್ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ತರಕಾರಿ ತುಂಬುವ ಪೇಪರ್ ಪೆಟ್ಟಿಗೆಗಳನ್ನು ಎತ್ತಿ ಕ್ರಶರ್‌ಗೆ ಹಾಕುವ ರೊಬೋಟಿಕ್ ಯಂತ್ರವು ಪೆಟ್ಟಿಗೆ ಯಾವುದು, ಮನುಷ್ಯ ಯಾವುದೆಂದು ತಿಳಿಯದೇ ಉದ್ಯೋಗಿಯನ್ನೇ ಎತ್ತಿ ಕ್ರಶರ್ ಪ್ಯಾಲೆಟ್ ಮೇಲೆ ಹಾಕಿದೆ. ಇದರಿಂದ ಆತನ ಮುಖ ಮತ್ತು ಎದೆ ಭಾಗ ನಜ್ಜುಗುಜ್ಜಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಉದ್ಯೋಗಿ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.