The Soul: ಸಾವಿನ ಬಳಿಕವೂ ಆತ್ಮ ಜೀವಂತ
Team Udayavani, Aug 31, 2023, 7:28 PM IST
ನ್ಯೂಯಾರ್ಕ್: ಸಾವು ಮತ್ತು ಆತ್ಮದ ವಿಚಾರಗಳು ಮನುಷ್ಯನ ಊಹೆಗೆ ಮೀರಿದ್ದಾಗಿದ್ದು, ಮರಣಾನಂತರ ಬದುಕೊಂದು ಇದೆಯಾ ಎಂಬ ಪ್ರಶ್ನೆ ಹಲವರಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಇದರ ನಡುವೆ ಅಮೆರಿಕದ ರೇಡಿಯೇಷನ್ ಆನ್ಕಾಲಜಿಸ್ಟ್ ವೈದ್ಯರೊಬ್ಬರು ಬರೋಬ್ಬರಿ 5,000 ಸಾವುಗಳನ್ನು ಗಮನಿಸಿ, ಈ ಬಗ್ಗೆ ಅಧ್ಯಯನ ನಡೆಸಿ ಮೃತ್ಯುವಿನ ಬಳಿಕವೂ ಆತ್ಮ ಜೀವಂತವಾಗಿ ಇರುತ್ತದೆ ಎಂಬುದನ್ನು ಪ್ರತಿಪಾದಿಸಿದ್ದಾರೆ. ಈ ಕುರಿತ ಅವರ ಅಧ್ಯಯನ ವರದಿ ಇದೀಗ ವೈರಲ್ ಆಗಿದೆ.
ಅಮೆರಿಕದ ನಿಯರ್ ಡೆತ್ ಎಕ್ಸ್‌ಪೀರಿಯನ್ಸ್ ರೀಸರ್ಚ್ ಫೌಂಡೇಶನ್‌ನ ಸಂಸ್ಥಾಪಕರಾದ ಡಾ. ಜೆಫ್ಟಿ ಲಾಂಗ್ ಪ್ರಕಾರ, ಮನುಷ್ಯನ ಹೃದಯಬಡಿತ ನಿಂತು ಆತ ವೈದ್ಯಕೀಯವಾಗಿ ಮೃತನಾಗಿದ್ದಾನೆಂದು ಘೋಷಿಸಿದ ಬಳಿಕವೂ ಆತನ ಆತ್ಮಕ್ಕೆ ತನ್ನ ಸುತ್ತಲಿನ ಘಟನೆಗಳನ್ನು ಗ್ರಹಿಸುವ, ಅರ್ಥೈಸಿಕೊಳ್ಳುವ ಸಾಮರ್ಥ್ಯವಿರುತ್ತದೆಯಂತೆ. ಕುದುರೆ ಸವಾರಿ ನಡೆಸುತ್ತಿದ್ದ ಮಹಿಳೆಯೊಬ್ಬರು ಮಾರ್ಗ ಮಧ್ಯದಲ್ಲೇ ಸತ್ತಿದ್ದರೂ, ಆತ್ಮ ಮಾತ್ರ ಕುದುರೆ ಜತೆಗೆ ಮುನ್ನಡೆದು ಆ ಬಳಿಕದ ಘಟನೆಯನ್ನು ಗ್ರಹಿಸಿ ತಿಳಿಸಿತ್ತು ಎನ್ನುವ ಉದಾಹರಣೆಯನ್ನೂ ಜೆಫ್ಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.