ವಾರಾಂತ್ಯದಲ್ಲಿ ಜಿಗಿದ ಷೇರು ಮಾರುಕಟ್ಟೆ
Team Udayavani, Feb 4, 2023, 5:45 AM IST
ಹೊಸದಿಲ್ಲಿ: ಅದಾನಿ ಪರಿಣಾಮದಿಂದಾಗಿ ಒಂದು ವಾರದಿಂದ ಕುಸಿತದ ಹಾದಿಯಲ್ಲಿದ್ದ ಮುಂಬಯಿ ಷೇರುಪೇಟೆ ವಾರಾಂತ್ಯದಲ್ಲಿ ಚೇತರಿಕೆಯೊಂದಿಗೆ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡರಲ್ಲೂ ಏರಿಕೆ ಕಂಡು ಬಂದಿದ್ದು, ಹೂಡಿಕೆದಾರರಿಗೆ ಒಂದಷ್ಟು ಖುಷಿ ಸಿಕ್ಕಿದೆ.
ಶುಕ್ರವಾರ ಬೆಳಗಿನಿಂದ ಮುಂಬಯಿ ಷೇರುಪೇಟೆ ಏರಿಕೆಯ ಹಾದಿಯಲ್ಲೇ ಇತ್ತು. ದಿನದ ಅಂತ್ಯಕ್ಕೆ 909.64 ಅಂಕಗಳೊಂದಿಗೆ 60,841.88ರಲ್ಲಿ ಮುಕ್ತಾಯವಾಯಿತು. ಇದು ಶೇ. 1.52ರಷ್ಟು ಏರಿಕೆ. ಅತ್ತ ಎನ್
ಎಸ್ಇ ನಿಫ್ಟಿ ಕೂಡ 243.65 ಅಂಕಗಳ ಏರಿಕೆಯೊಂದಿಗೆ 17,854.05ಕ್ಕೆ ವಹಿವಾಟು ಮುಗಿಸಿತು. ಇದು ಶೇ.1.38ರಷ್ಟು ಏರಿಕೆ.
ವಾರವಿಡೀ ಕುಸಿತದ ಹಾದಿಯಲ್ಲೇ ಇದ್ದ ಅದಾನಿ ಗ್ರೂಪ್ನ ಕೆಲವು ಕಂಪೆನಿಗಳ ಷೇರುಗಳು ಕೂಡ ಶುಕ್ರವಾರ ಏರಿಕೆ ಕಂಡವು. ಶುಕ್ರವಾರ ಷೇರುಪೇಟೆಯ ಚೇತರಿಕೆಗೆ ಪ್ರಮುಖ ಕಾರಣ ಬ್ಯಾಂಕಿಂಗ್ ಮತ್ತು ಜಾಗತಿಕ ಮಾರುಕಟ್ಟೆಗಳ ವಿದ್ಯಮಾನಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.