Theft: ಟವರ್‌ನ 42 ಬ್ಯಾಟರಿಗಳ ಕಳವು
Team Udayavani, Oct 6, 2023, 12:40 AM IST
ಕುಂದಾಪುರ: ಬಿಎಸ್‌ಎನ್‌ಎಲ್ ಟವರ್‌ನ ನಿರುಪಯುಕ್ತ ಬ್ಯಾಟರಿಗಳನ್ನು ಕಳವುಗೈದ ಕುರಿತು ಪ್ರಕರಣ ದಾಖಲಾಗಿದೆ. ಅಸೋಡು ಗ್ರಾಮದ ಕೋಳಿಫಾರಂನ ಬಳಿಯ ಬಿಎಸ್‌ಎನ್‌ಎಲ್ ಟವರ್‌ಗೆ ಸಂಬಂಧಿಸಿದ ಶೆಡ್‌ನ ಒಳಗೆ ಇದ್ದ 42 ನಿರುಪಯುಕ್ತ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಟವರ್‌ನ ನೆಟ್‌ವರ್ಕ್ ಕಾರ್ಯನಿರ್ವಹಣೆ ಗುತ್ತಿಗೆ ಪಡೆದ ಬೆಂಗಳೂರಿನ ಕಂಪೆನಿ ಟೆಕ್ನೀಷಿಯನ್ ಕೆಲಸ ನಿರ್ವಹಿಸಿಕೊಂಡಿರುವ ನಿತೇಶ್ ಹಂಗಳೂರು ದೂರು ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.