3 ಪಟ್ಟು ಜಾಸ್ತಿ ಜನ ಸೇರಿರ್ತಾ ಇದ್ರು!
Team Udayavani, Jun 2, 2020, 4:56 AM IST
ಇಂಗ್ಲೆಂಡ್ನ ಪ್ರಧಾನಿಯಾಗಿದ್ದ ವಿನ್ಸ್ಟನ್ ಚರ್ಚಿಲ್, ಹೆಸರಾಂತ ವಾಗ್ಮಿ. ವಿಶೇಷವೆಂದರೆ, ತನ್ನನ್ನು ಕುರಿತು ತಾನೇ ಜೋಕ್ ಮಾಡಿಕೊಳ್ಳುವ ಗುಣವೂ ಅವನಿಗಿತ್ತು. ಅವನು ಭಾಷಣ ಮಾಡುತ್ತಾನೆ ಎಂದು ಗೊತ್ತಾದರೆ ಸಾಕು,
ಕಾರ್ಯಕ್ರಮ ಆರಂಭವಾಗಲು ಎರಡು ಗಂಟೆ ಉಳಿದಿರುವಾಗಲೇ ಸಭಾಂಗಣ ಭರ್ತಿಯಾಗುತ್ತಿತ್ತು. ಇದನ್ನು ಗಮನಿಸಿದ ಚರ್ಚಿಲ್ನ ಆಪ್ತನೊಬ್ಬ ಅಭಿಮಾನದಿಂದ ಹೇಳಿದ: “ಸರ್, ನೀವು ಪ್ರತಿ ಸಲ ಭಾಷಣ ಮಾಡಲು ಬಂದಾಗಲೂ ಸಭಾಂಗಣ ತುಂಬಿರುತ್ತದೆ.
ಇದು ಹೆಮ್ಮೆಯ ಸಂಗತಿ ಅನ್ನಿಸುವುದಿಲ್ಲವೇ?’ ಹೌದು, ಅದು ಖಂಡಿತ ಹೆಮ್ಮೆಯ ಸಂಗತಿಯೇ- ಎಂದ ಚರ್ಚಿಲ್ ಮುಂದುವರಿದು ಹೇಳಿದರು: “ಆದರೆ, ಪ್ರತಿ ಬಾರಿ ಕಾರ್ಯಕ್ರಮಕ್ಕೆ ಬಂದಾಗಲೂ, ನನ್ನ ಭಾಷಣದ ಬದಲು ನನ್ನನ್ನು ನೇಣುಹಾಕಿದ್ದರೆ, ಈಗ ಬಂದಿರುವುದಕ್ಕಿಂತ ಮೂರು ಪಟ್ಟು ಹೆಚ್ಚಿನ ಜನ ಸೇರಿರುತ್ತಿದ್ದರಲ್ಲ, ಎಂದೂ ನನಗೆ ಅನ್ನಿಸುತ್ತದೆ…’!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.