![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Aug 4, 2023, 7:07 AM IST
ಎಲಾನ್ ಮಸ್ಕ್ ಒಡೆತನದ ಎಕ್ಸ್ ಕಂಪನಿ(ಟ್ವಿಟರ್)ಯು ಇತ್ತೀಚೆಗಷ್ಟೇ ತನ್ನ ಲೋಗೋ ಬದಲಿಸಿ, ಹೊಸ ಲೋಗೋ “ಎಕ್ಸ್” ಪರಿಚಯಿಸಿರುವುದು ನಿಮಗೆ ತಿಳಿದೇ ಇದೆ. ಇದೀಗ ಟ್ವಿಟರ್ ತನ್ನ ಗ್ರಾಹಕರಿಗೆ, ವಿಡಿಯೋ ಕ್ಲಿಪ್‌ಗಳನ್ನು ಡೌನ್‌ಲೋಡ್ ಮಾಡಲು ಅವಕಾಶ ಕಲ್ಪಿಸಿದೆ.
ಆದರೆ ಅದನ್ನು ಅಪ್‌ಲೋಡ್ ಮಾಡಿರುವ ಕ್ರಿಯೇಟರ್, ಇದಕ್ಕೆ ಅವಕಾಶ ನೀಡಿದರೆ ಮಾತ್ರ ಡೌನ್‌ಲೋಡ್ ಸಾಧ್ಯ. ಈ ನೂತನ ಸೌಲಭ್ಯವು ದೃಢೀಕೃತ ಖಾತೆ ಇರುವವರಿಗೆ ಅಂದರೆ “ಎಕ್ಸ್‌ಬ್ಲೂ’ ಸಬ್‌ಸ್ಕ್ರೈಬ್ ಹೊಂದಿರುವ ಗ್ರಾಹಕರಿಗೆ ಲಭ್ಯವಾಗಲಿದೆ. “ವಿಡಿಯೋ ಮೇಲೆ ಟ್ಯಾಪ್ ಮಾಡಿದರೆ, ಫುಲ್‌ಸ್ಕ್ರೀನ್ ಡಿಸ್‌ಪ್ಲೇ ಆಗಲಿದೆ. ಜತೆಗೆ ವಿಡಿಯೋವನ್ನು ಡೌನ್‌ಲೋಡ್ ಕೂಡ ಮಾಡಬಹುದು’ ಎಂದು ಎಲಾನ್ ಮಸ್ಕ್ ಘೋಷಿಸಿದ್ದಾರೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
You seem to have an Ad Blocker on.
To continue reading, please turn it off or whitelist Udayavani.