ಸಿಂಗಲ್ಸ್ಗೆ ಜೈ ಎಂದ ನಾಗಾಲ್ಯಾಂಡ್ ಸಚಿವ, ಪೋಸ್ಟ್ ಭಾರೀ ವೈರಲ್
Team Udayavani, Feb 15, 2023, 7:45 AM IST
ಪ್ರೇಮಿಗಳ ದಿನಾಚರಣೆಯಂದು ಯುವ ಜೋಡಿಗಳು ಸಂಭ್ರಮಿಸುತ್ತಿದ್ದರೆ, ಸಿಂಗಲ್ಸ್ ರೋಧಿಸುತ್ತಿರುವ, ಅವರನ್ನು ಕಾಲೆಳೆಯುವಂಥ ಸಾಕಷ್ಟು ಪೋಸ್ಟ್ಗಳನ್ನು ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ.
ಈ ಬಾರಿಯೂ ಅಂಥದ್ದೇ ಒಂದು ಪೋಸ್ಟ್ ಭಾರೀ ವೈರಲ್ ಆಗಿದೆ. ವಿಶೇಷವೆಂದರೆ ಆ ಪೋಸ್ಟ್ ಮೂಲಕ ಕಪಲ್ಸ್ಗಳ ಕಾಲೆಳೆದಿರುವುದು ನಾಗಾಲ್ಯಾಂಡ್ ಸಚಿವ ಟೆಮ್ಜನ್ ಇಮ್ನಾ. ಪ್ರೇಮಿಗಳ ದಿನದಂದು ತಮ್ಮದೊಂದು ಒಂಟಿ ಫೋಟೋವನ್ನು ಇಮ್ನಾ ಪೋಸ್ಟ್ ಮಾಡಿದ್ದಾರೆ.ಅದರಲ್ಲಿ ” ಸ್ವಾತಂತ್ರ್ಯ ಅನ್ನೋದು ಒಂದು ಉಡುಗೊರೆ! ಅದು ಎಲ್ಲರಿಗೂ ಸಿಗೋದಿಲ್ಲ. ನಾವು ನಮ್ಮ ದಿನವನ್ನು ಸಂಭ್ರಮಿಸೋಣ. ಜೈ ಸಿಂಗಲ್ಸ್ ಎಂದಿದ್ದಾರೆ.
ಕೆಲವೇ ಗಂಟೆಗಳಲ್ಲಿ 38 ಸಾವಿರಕ್ಕೂ ಅಧಿಕ ಮಂದಿ ಪೋಸ್ಟ್ ಲೈಕ್ ಮಾಡಿದ್ದು, ಕೆಲವರು ಒಳ್ಳೆ ಮಾತು ಹೇಳಿದ್ರಿ ಅಂದರೆ, ಮತ್ತೂ ಕೆಲವರು ಹೇಳಿಕೆಯೇನೋ ಸರಿ ಆದರೆ ಮುಖಭಾವ ಬೇರೆಯೇ ಹೇಳುತ್ತಿದೆ ಎಂದು ಕಾಲೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.