ಅಜೆಕಾರು: ರಸ್ತೆ ಬದಿ ಹಾಳಾಗುತ್ತಿರುವ ಮರದ ದಿಮ್ಮಿಗಳು
Team Udayavani, Feb 22, 2021, 4:45 AM IST
ಅಜೆಕಾರು: ಅಜೆಕಾರು ಪೇಟೆಯ ಸಮೀಪ ಮುಖ್ಯ ರಸ್ತೆಯ ಅಂಚಿನಲ್ಲಿಯೇ ಮರದ ದಿಮ್ಮಿಗಳನ್ನು ಹಾಕಲಾಗಿದ್ದು ದಿಮ್ಮಿಗಳು ಹಾಳಾಗುತ್ತಿವೆ.
ಕಳೆದ 7, 8 ತಿಂಗಳ ಹಿಂದೆ ರಸ್ತೆ ಅಂಚಿನ ಅಪಾಯಕಾರಿ ಮರವನ್ನು ಅರಣ್ಯ ಇಲಾಖೆ ತೆರವು ಮಾಡಿದ್ದು ಈ ದಿಮ್ಮಿಗಳನ್ನು ವಿಲೇವಾರಿ ಮಾಡದೆ ರಸ್ತೆ ಅಂಚಿನಲ್ಲಿಯೇ ಬಿಡಲಾಗಿದೆ.
ದಿಮ್ಮಿಗಳಿಂದಾಗಿ ವಾಹನ ಸವಾರರಿಗೆ, ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ದಿಮ್ಮಿಗಳು ಹಾಳಾಗುತ್ತಿರುವುದರಿಂದ ಅರಣ್ಯ ಇಲಾಖೆಗೂ ನಷ್ಟ ಉಂಟಾಗುತ್ತದೆ.
ಅಜೆಕಾರು ಹೋಬಳಿಯ ನಾಡಕಚೇರಿ, ಬ್ಯಾಂಕ್, ವಾಣಿಜ್ಯ ಕಟ್ಟಡಗಳಿಗೆ ತೆರಳುವ ರಸ್ತೆ ಇದಾಗಿದ್ದು ಈ ರಸ್ತೆ ಅಂಚಿನ ಮರದ ದಿಮ್ಮಿಗಳನ್ನು ಕೂಡಲೇ ಅರಣ್ಯ ಇಲಾಖೆ ವಿಲೇವಾರಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.