Times of Kudla ಪತ್ರಿಕೆಯ ಸಂಪಾದಕ ಶಶಿರಾಜ್ ಬಂಡಿಮಾರ್ ಹೃದಯಾಘಾತದಿಂದ ನಿಧನ

Team Udayavani, Jan 30, 2025, 7:59 PM IST

16

ಮಂಗಳೂರು: ನೀರುಮಾರ್ಗ ಸಮೀಪದ ಪಡು ಕೊಂಬೆಲ್‌ಲಚ್ಚಿಲ್‌ ನಿವಾಸಿ ಶಶಿರಾಜ್ ಬಂಡಿಮಾರ್‌(41) ಅವರು ಹೃದಯಾಘಾತದಿಂದ ಜ. 29ರಂದು ನಾಗಾಲ್ಯಾಂಡ್‌ನ‌ಲ್ಲಿ ನಿಧನ ಹೊಂದಿದರು.

ಮೃತರು ತಾಯಿ, ಪತ್ನಿಯನ್ನು ಅಗಲಿದ್ದಾರೆ. ತುಳು ಸಂಸ್ಕೃತಿ, ಆಚಾರ ವಿಚಾರದ ಉಳಿವಿಗಾಗಿ ಶ್ರಮಿಸಿದ್ದ ಅವರು ‌’ಟೈಮ್ಸ್‌ ಆಫ್‌ ಕುಡ್ಲ’ ಎಂಬ ತುಳು ವಾರಪತ್ರಿಕೆಯನ್ನು 15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು.

ಸಣ್ಣ ಕೈಗಾರಿಕೆ, ಆತಿಥ್ಯ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದ ಅವರು ನಾಗಾಲ್ಯಾಂಡ್‌ನ‌ಲ್ಲಿ ತನ್ನ ಮರದ ಫ್ಯಾಕ್ಟರಿಗೆ ಹೋಗಿದ್ದಾಗ ಅನಾರೋಗ್ಯ ಕಾಡಿತ್ತು. ಅವರು ಪಡು ಭಗವತಿ ತೀಯಾ ಸಮಾಜ ಸೇವಾ ಸಂಘ ಪಡು – ಬೊಂಡಂತಿಲ ಇದರ ಮಾಜಿ ಅಧ್ಯಕ್ಷರಾಗಿದ್ದರು. ಸ್ಥಳೀಯವಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು. ಅನೇಕ ತುಳು ಸಂಘಟನೆಗಳು ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು.

ಟಾಪ್ ನ್ಯೂಸ್

Mysuru ಉದಯಗಿರಿ ಗಲಭೆ ಪ್ರಕರಣ: ಮೌಲ್ವಿ ಬಂಧನ

Mysuru ಉದಯಗಿರಿ ಗಲಭೆ ಪ್ರಕರಣ: ಮೌಲ್ವಿ ಬಂಧನ

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

1-meenakshi

ರಾಜ್ಯ ಅರಣ್ಯ ಇಲಾಖೆಗೆ ಇದೇ ಮೊದಲ ಬಾರಿಗೆ ಮಹಿಳೆ ಮುಖ್ಯಸ್ಥೆ

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26:”ಶಿವಪಾಡಿ ವೈಭವ’ಕ್ಕೆ ಸಿದ್ಧತೆ

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26:”ಶಿವಪಾಡಿ ವೈಭವ’ಕ್ಕೆ ಸಿದ್ಧತೆ

Mangaluru: 400 ಕೆ.ವಿ. ವಿದ್ಯುತ್‌ ಪ್ರಸರಣ ಮಾರ್ಗ: ಪ್ರತಿಭಟನೆ

Mangaluru: 400 ಕೆ.ವಿ. ವಿದ್ಯುತ್‌ ಪ್ರಸರಣ ಮಾರ್ಗ: ಪ್ರತಿಭಟನೆ

1-gil

Champions Trophy; ಗಿಲ್ ಶತಕದ ಕಮಾಲ್: ಬಾಂಗ್ಲಾಕ್ಕೆ ಸೋಲುಣಿಸಿ ಭಾರತ ‘ಶುಭ’ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Mangaluru: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಢಿಕ್ಕಿ; ಪಾದಚಾರಿಗೆ ಗಂಭೀರ ಗಾಯ

Mangaluru: 400 ಕೆ.ವಿ. ವಿದ್ಯುತ್‌ ಪ್ರಸರಣ ಮಾರ್ಗ: ಪ್ರತಿಭಟನೆ

Mangaluru: 400 ಕೆ.ವಿ. ವಿದ್ಯುತ್‌ ಪ್ರಸರಣ ಮಾರ್ಗ: ಪ್ರತಿಭಟನೆ

7-mng

Mangaluru: ಪ್ರವಾಸೋದ್ಯಮ: 7,800 ಕೋ.ರೂ. ಹೂಡಿಕೆ

4

Mangaluru: ಕೈದಿಗಳು ಬೆಳೆಸಿದ ಗಿಡಗಳಿಗೆ ನೀರು ಹಾಕುವವರಿಲ್ಲ !

3

Surathkal: ಲಂಗುಲಗಾಮಿಲ್ಲದ ಸುರತ್ಕಲ್‌ ಸಂತೆ!

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

Mysuru ಉದಯಗಿರಿ ಗಲಭೆ ಪ್ರಕರಣ: ಮೌಲ್ವಿ ಬಂಧನ

Mysuru ಉದಯಗಿರಿ ಗಲಭೆ ಪ್ರಕರಣ: ಮೌಲ್ವಿ ಬಂಧನ

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

1-meenakshi

ರಾಜ್ಯ ಅರಣ್ಯ ಇಲಾಖೆಗೆ ಇದೇ ಮೊದಲ ಬಾರಿಗೆ ಮಹಿಳೆ ಮುಖ್ಯಸ್ಥೆ

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

death

Kundapura: ಬೆಂಗಳೂರಿನ ವ್ಯಕ್ತಿ ಕುಂದಾಪುರದಲ್ಲಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.