![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 10, 2022, 8:20 AM IST
ನವದೆಹಲಿ: ಎಫ್ಐಎಚ್ ವನಿತಾ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಜರ್ಮನಿಯನ್ನು ಎದುರಿಸಲಿರುವ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಡಿಫೆಂಡರ್ ಅಕ್ಷತಾ ಅಬಾಸೊ ಮತ್ತು ಸ್ಟ್ರೈಕರ್ ದೀಪಿಕಾ ಜೂನಿಯರ್ ಈ ತಂಡದ ಇಬ್ಬರು ಹೊಸಬರು.
ರಾಣಿ ರಾಮ್‌ಪಾಲ್ ಗೈರಲ್ಲಿ ಗೋಲ್‌ಕೀಪರ್ ಸವಿತಾ ನಾಯಕಿಯಾಗಿ, ಅನುಭವಿ ಡಿಫೆಂಡರ್ ದೀಪ್ ಗ್ರೇಸ್ ಎಕ್ಕಾ ಉಪನಾಯಕಿಯಾಗಿ ಮುಂದುವರಿದಿದ್ದಾರೆ.
ಜರ್ಮನಿ ವಿರುದ್ಧದ ಪಂದ್ಯ ಶನಿವಾರ ಮತ್ತು ಭಾನುವಾರ ಭುವನೇಶ್ವರದಲ್ಲಿ ನಡೆಯಲಿದೆ. ಮಸ್ಕತ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತ ಚೀನವನ್ನು 7-1 ಮತ್ತು 2-1ರಿಂದ ಮಣಿಸಿದೆ. ಬಳಿಕ ಭುವನೇಶ್ವರದಲ್ಲಿ ಸ್ಪೇನ್ ವಿರುದ್ಧ ಒಂದನ್ನು ಗೆದ್ದು (2-1) ಇನ್ನೊಂದರಲ್ಲಿ ಪರಾಭವಗೊಂಡಿದೆ (3-4).
ಭಾರತ ತಂಡ
ಗೋಲ್‌ಕೀಪರ್: ಸವಿತಾ (ನಾಯಕಿ), ಬಿಚುದೇವಿ ಖರಿಬಮ್.
ಡಿಫೆಂಡರ್: ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ಅಕ್ಷತಾ ಅಬಾಸೊ.
ಮಿಡ್‌ಫಿಲ್ಡರ್: ನಿಶಾ, ಸಲೀಮಾ ಟೇಟೆ, ಸುಶೀಲಾ ಚಾನು, ಜ್ಯೋತಿ, ಮೋನಿಕಾ, ನೇಹಾ, ನವಜೋತ್ ಕೌರ್, ಸೋನಿಕಾ.
ಫಾರ್ವರ್ಡ್ಸ್: ರಾಜ್ವಿಂದರ್ ಕೌರ್, ಶರ್ಮಿಳಾದೇವಿ, ನವನೀತ್ ಕೌರ್, ಲಾಲ್ರೆಮಿÕಯಾಮಿ, ಸಂಗೀತಾ ಕುಮಾರಿ, ಮರಿಯಾನಾ ಕುಜುರ್, ದೀಪಿಕಾ.
ಮೀಸಲು ಆಟಗಾರ್ತಿಯರು: ರಜನಿ ಎಟಿಮರ್ಪು, ಇಶಿಕಾ ಚೌಧರಿ, ನಮಿತಾ ಟೋಪೊ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.