![Padubidri: ರೈಲ್ವೇ ಹಳಿಯಲ್ಲಿ ಕಬ್ಬಿಣ ಹೆಕ್ಕಿದ ಪ್ರಕರಣ: ಮತ್ತೆರಡು ಕಾನೂನಿನ ಕುಣಿಕೆ](https://www.udayavani.com/wp-content/uploads/2025/02/railway-415x234.jpg)
![Padubidri: ರೈಲ್ವೇ ಹಳಿಯಲ್ಲಿ ಕಬ್ಬಿಣ ಹೆಕ್ಕಿದ ಪ್ರಕರಣ: ಮತ್ತೆರಡು ಕಾನೂನಿನ ಕುಣಿಕೆ](https://www.udayavani.com/wp-content/uploads/2025/02/railway-415x234.jpg)
Team Udayavani, Jan 29, 2025, 8:13 PM IST
ಉಡುಪಿ: ಉಡುಪಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಇದರ ಅಧ್ಯಕ್ಷರಾಗಿ ವಿಜಿತ್ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ 5 ವರ್ಷಗಳವರೆಗೆ ಅವರ ಅಧಿಕಾರ ಅವಧಿ ಇರಲಿದೆ.
ವಿಜಿತ್ ಶೆಟ್ಟಿ ಅವರಿಗೆ ರತನ್ ರಾಜ್ ರೈ , ಪ್ರತಿಮಾ ರೈ, ಆದ್ಯಾ ರೈ ಮತ್ತು ಆರಾಧ್ಯಾ ರೈ ಶುಭ ಕೋರಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.