Udupi: ಗೀತಾರ್ಥ ಚಿಂತನೆ-64: ಸಂಧ್ಯಾಕಾಲದಲ್ಲಿ ಶಂಖನಾದದ ಮಹತ್ವ


Team Udayavani, Oct 15, 2024, 1:09 AM IST

Udupi: ಗೀತಾರ್ಥ ಚಿಂತನೆ-64: ಸಂಧ್ಯಾಕಾಲದಲ್ಲಿ ಶಂಖನಾದದ ಮಹತ್ವ

ಶಂಖಕ್ಕೆ ಬಹಳ ವೈಶಿಷ್ಟ್ಯವಿದೆ. ಶಂ= ಸುಖ, ಖ= ಆಕಾಶ. ಅಂದರೆ ಇದು ಸರ್ವತ್ರ ಸುಖ ನೀಡುವ ಸಾಧನ. “ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋ ಪಿ ವಾ|’ ಎಂಬಂತೆ ಪಾಪಪರಿಮಾರ್ಜನೆ ಶಂಖನಾದದಿಂದ ಸಾಧ್ಯ. ಶಂಖದಲ್ಲಿ ದೇವತೆಗಳು, ಲಕ್ಷ್ಮೀದೇವಿಯ ಸನ್ನಿಧಾನವಿದೆ.

ಬಲಮುರಿ ಶಂಖ ಇನ್ನೂ ವಿಶೇಷ. ಶಂಖನಾದವನ್ನು ಮಹಿಳೆಯರು ಸಂಧ್ಯಾಕಾಲದಲ್ಲಿ ಮನೆಯ ಮೂಲೆಮೂಲೆಗಳಲ್ಲಿ ಮಾಡುವ ಸಂಪ್ರದಾಯವಿದೆ. ಹೀಗೆ ಶಂಖವನ್ನು ಊದಬೇಕು. ರಾತ್ರಿ ಕಾಲ ಅಸುರರ ಕಾಲ, ಹಗಲು ದೇವತೆಗಳ ಕಾಲ. ಬೆಳಕಿರುವಲ್ಲಿ ದೇವತೆಗಳು, ಕತ್ತಲಿರುವಲ್ಲಿ ಅಸುರರು. ರಾತ್ರಿ ಕಾಲದಲ್ಲಿ ಅಸುರರು ಬರುವ ಮುನ್ನ ಅಂದರೆ ಸಂಧ್ಯಾಕಾಲದಲ್ಲಿ ಶಂಖವನ್ನು ಊದಬೇಕು.

ಅಸುರರು ಬರುವ ಮುನ್ನವೇ ಅವರನ್ನು ಬಾರದಂತೆ ತಡೆಯಬೇಕು. ಸಂಧ್ಯಾಕಾಲದಲ್ಲಿ ತಡೆದರೆ ಮತ್ತೆ ಅವರು ಬರುವುದಿಲ್ಲ. ಬಂದ ಬಳಿಕ ಇಂತಹವರನ್ನು ಓಡಿಸುವುದು ಕಷ್ಟ. ಕಾಯಿಲೆಗಳು ಇದಕ್ಕೆ ಉತ್ತಮ ಉದಾಹರಣೆ. ಕಾಯಿಲೆ ಬರುವ ಮುನ್ನ ಓಡಿಸುವುದು ಸುಲಭ, ಕಾಯಿಲೆ ಬಂದ ಬಳಿಕ ಓಡಿಸುವುದು ಬಹಳ ಕಷ್ಟ. ದೇವತೆಗಳು ಶಂಖದಲ್ಲಿದ್ದು ಅನುಗ್ರಹಿಸಬೇಕೆಂಬುದು ಭಗವಂತನ ಆಶಯ (ಶಂಖೇ ತಿಷ್ಠಂತಿ ವಿಪ್ರೇಂದ್ರ ತಸ್ಮಾತ್‌ ಶಂಖಂ ಪ್ರಪೂಜಯೇತ್‌). ಇಂತಹ ಶಂಖವನ್ನು ಶ್ರೀಕೃಷ್ಣನೇ ಊದುವ ಮೂಲಕ ಸರ್ವದೇವತೆಗಳ ಅನುಗ್ರಹವಿದೆ ಎಂಬುದನ್ನು ಸಾರಿದ.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

ಟಾಪ್ ನ್ಯೂಸ್

nobel-award

Nobel Award: ಅಮೆರಿಕದ ಮೂವರು ಪ್ರಾಧ್ಯಾಪಕರಿಗೆ ಒಲಿದ ಅರ್ಥಶಾಸ್ತ್ರ ನೊಬೆಲ್‌

Udupi: ಗೀತಾರ್ಥ ಚಿಂತನೆ-64: ಸಂಧ್ಯಾಕಾಲದಲ್ಲಿ ಶಂಖನಾದದ ಮಹತ್ವ

Udupi: ಗೀತಾರ್ಥ ಚಿಂತನೆ-64: ಸಂಧ್ಯಾಕಾಲದಲ್ಲಿ ಶಂಖನಾದದ ಮಹತ್ವ

SACHIN

America: ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ಗೆ ಜೆರ್ಸಿ ಗೌರವ

High Court: ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ: ಮಧ್ಯಾಂತರ ತಡೆ

High Court: ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ: ಮಧ್ಯಾಂತರ ತಡೆ

Ben-Stokes

Pakistan-England Test: ಇಂಗ್ಲೆಂಡ್‌ ತಂಡಕ್ಕೆ ಮರಳಿದ ಬೆನ್‌ ಸ್ಟೋಕ್ಸ್‌

High Court: ಎಚ್‌ಡಿಕೆ ವಿರುದ್ಧದ ಎಫ್ಐಆರ್‌ ವಿಚಾರಣೆ ಅ. 21ಕ್ಕೆ ಮುಂದೂಡಿಕೆ

High Court: ಎಚ್‌ಡಿಕೆ ವಿರುದ್ಧದ ಎಫ್ಐಆರ್‌ ವಿಚಾರಣೆ ಅ. 21ಕ್ಕೆ ಮುಂದೂಡಿಕೆ

KEA: ಗ್ರಾಮ ಆಡಳಿತಾಧಿಕಾರಿ: ಕನ್ನಡ ಕಡ್ಡಾಯ ಫ‌ಲಿತಾಂಶ ಪ್ರಕಟ

KEA: ಗ್ರಾಮ ಆಡಳಿತಾಧಿಕಾರಿ: ಕನ್ನಡ ಕಡ್ಡಾಯ ಫ‌ಲಿತಾಂಶ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident2

Kurpadi Cross: ಕಾರು ಅಪಘಾತ; ಗಾಯ

Devadurga

Udupi: ಬಾಂಗ್ಲಾದೇಶದ ಅಕ್ರಮ ವಲಸಿಗರು ಪೊಲೀಸ್‌ ಕಸ್ಟಡಿಗೆ

By election: Liquor sale banned in Udupi district for two days

By election: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

8(1)

Santhekatte: ಪರ್ಯಾಯ ರಸ್ತೆಯೂ ಸಮಸ್ಯೆಗಳ ಆಗರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

nobel-award

Nobel Award: ಅಮೆರಿಕದ ಮೂವರು ಪ್ರಾಧ್ಯಾಪಕರಿಗೆ ಒಲಿದ ಅರ್ಥಶಾಸ್ತ್ರ ನೊಬೆಲ್‌

1-alvas

Yoga Competition; ಆಳ್ವಾಸ್‌ ಕಾಲೇಜಿನ ಐವರು ರಾಷ್ಟ್ರಮಟ್ಟಕ್ಕೆ

1-koraga

Mangaluru; ಅಪ್ಪಿ ಕೊರಗ ಅವರಿಗೆ ‘ಸಂಜೀವಿನಿ ಪ್ರಶಸ್ತಿ’

1-shiv

Koragajja; ಕುತ್ತಾರು ಕೊರಗಜ್ಜನ ಕಟ್ಟೆಗೆ ನಟ ಶಿವರಾಜ್‌ ಕುಮಾರ್‌ ಭೇಟಿ

1-ratha

Mangaluru; ರಥಬೀದಿಯ ಶಾರದಾ ಮಹೋತ್ಸವ ಭಕ್ತಿ, ಸಂಭ್ರಮದಿಂದ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.