ಹಾರ ಹಾಕಿದ ವರ, ಕೆನ್ನೆಗೆ ಬಾರಿಸಿದ ವಧು- ವಿಡಿಯೋ ವೈರಲ್
Team Udayavani, Apr 20, 2022, 8:20 AM IST
ಮದುವೆ ಎಂದರೆ ಸಂಭ್ರಮ. ಅದೇ ರೀತಿ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಇತ್ತೀಚೆಗೆ ಸಂಭ್ರಮದಿಂದ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ನಡೆಯಬಾರದ್ದು ನಡೆದು ಹೋಗಿದೆ.
ಮದುವೆ ಮಂಟಪದಲ್ಲಿ ವಧೂ-ವರರು ನಿಂತಿದ್ದರು. ಅವರಿಬ್ಬರು ದಂಪತಿಯಾಗುವ ದೃಶ್ಯವನ್ನು ಸೆರೆಹಿಡಿಯಲೆಂದು ಛಾಯಾಗ್ರಾಹಕ ಕೂಡ ಸಿದ್ಧನಾಗಿ ನಿಂತಿದ್ದ. ಸಂಪ್ರದಾಯದಂತೆ ಮೊದಲು ವರ ವಧುವಿಗೆ ಹಾರ ಹಾಕಿದ್ದಾನೆ. ವರನಿಗೆ ಹಾರ ಹಾಕಬೇಕಿದ್ದ ವಧು, ಹಾರದ ಬದಲು ವರನ ಕೆನ್ನೆಗೆ ಎರಡು ಬಾರಿ ಬಾರಿಸಿದ್ದಾಳೆ.
ನಂತರ ಸುಮ್ಮನೆ ಮಂಟಪದಿಂದ ಕೆಳಗಿಳಿದು ನಡೆದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ ಆಗಿದೆ.
यूपी के हमीरपुर जिले में एक दुल्हन ने जयमाला के दौरान सांवले दूल्हे को देखते ही थप्पड़ जड़ दिए, ? pic.twitter.com/ZcFEIHfAWB
— Ch. krishan Bhati (@ChKrishanBhati3) April 18, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.